ನಿರವಯ ನಿರಾಮಯಂ ನಿರಾಕುಳಂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿರವಯ
ನಿರಾಮಯಂ
ನಿರಾಕುಳಂ
ನಿದ್ರ್ವಂದ್ವಂ
ನಿರ್ಮಳ
ನಿಜಸ್ವರೂಪಂ
ನಿರ್ಭಾವ
ನಿಃಪುರುಷ
ನಿರಂಜನ
ನಿರಾಕಾರಂ
ನಿರಾವರಣ
ನಿರುಪಮ
ನಿರ್ಗುಣ
ನಿರಾಧಾರ
ನಿರಾಲಂಬಂ
ಸರ್ವಾಧಾರ
ಸದಾಶಿವಂ
ಅತ್ಯತಿಷ*ದ್ದಶಾಂಗುಲಂ
ನಿತ್ಯನಿಶ್ಚಿಂತಂ;
ನಿರ್ಮಲ
ನಿರ್ಮಾಯ
ನಿರಾಳಕಂ;
ಹರ
ಹರಾ
ಶಿವಶಿವಾ
ಜಯ
ಜಯ
ಜಯತು
ಶರಣ
ಕರುಣಾಕರ
ತ್ರಾಹಿ
ಮಾಂ
ಭಕ್ತವತ್ಸಲ
ಮತ್ಪ್ರಾಣನಾಥ
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.