ನಿರಾಕಾರವೇ ಸಾಕಾರವಾಗಿ, ನಿರ್ವಿಕಾರದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿರಾಕಾರವೇ ಸಾಕಾರವಾಗಿ
ನಿರ್ವಿಕಾರದ ಸೋಂಕಿನ ಸೊಬಗೆ ನೆಲೆವನೆಯಾಗಿಪ್ಪಿರಿ ಅಯ್ಯ. ಆತ್ಮಜ್ಯೋತಿ
ಮನೋಜ್ಯೋತಿ
ಸ್ವಯಂಜ್ಯೋತಿ
ಕೇವಲ ಪರಂಜ್ಯೋತಿ ಜ್ಞಾನಾನಂದಮಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.