ನಿರಾಕಾರ ಪರವಸ್ತು ತಾನೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿರಾಕಾರ ಪರವಸ್ತು ತಾನೆ ತನ್ನ ವಿನೋದಾರ್ಥಕಾರಣ ನಿಜಜ್ಞಾನವಾಗಿ ತೋರಿತ್ತು ನೋಡಾ. ಆ ಮಹಾಜ್ಞಾನ ಚಿತ್ತೇ ಅಂಗಸ್ಥಲ ಲಿಂಗಸ್ಥಲವೆಂದಾಯಿತ್ತು ನೋಡಾ. ಅಂಗವೇ ಶರಣ; ಲಿಂಗವೇ ಶಿವ. ಅಂಗಲಿಂಗದ ಸಂಗಸಮರಸ ತಾನೆಂಬಾತ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.