ನಿರಾಧಾರ ನಿರಾಲಂಬ ಸರ್ವಾಧಾರ ಸರ್ವಜ್ಞ ಸರ್ವಗತ ಸರ್ವೇಶ್ವರ ನಿನ್ನ ನಿರವಯನೆಂದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.