ನಿರುಪಮ ನೋಡಾ ನಿರಾಳನು
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನಿರುಪಮ
ನಿರಾಳನು
ನೋಡಾ
ಲಿಂಗೈಕ್ಯನು.
ನಿಸ್ಸೀಮ
ನಿರ್ಜಡನು
ನೋಡಾ
ಲಿಂಗೈಕ್ಯನು.
ನಿಃಕಳಂಕ
ನಿಃಶಬ್ದನು
ನೋಡಾ
ಲಿಂಗೈಕ್ಯನು.
ನಿರಾವರಣ
ನಿರಂಜನನು
ನೋಡಾ
ಅಖಂಡೇಶ್ವರಾ
ನಿಮ್ಮ
ನಿಜಲಿಂಗೈಕ್ಯನು.