ನಿಸ್ಸಾರ (ನಿಃಸ್ವರೂಪರಿ)ನ ಸ್ವರೂಪಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನಿಸ್ಸಾರ (ನಿಃಸ್ವರೂಪರಿ)ನ ಸ್ವರೂಪಕ್ಕೆ ತಂದು ನಯನಾದಿ ಅನಿಮಿಷ ದೃಷ್ಟವಾದ ಪ್ರಸಾದಿ ಇಷ್ಟಾನಿಷ್ಟವಾದ ಪ್ರಸಾದಿ
ಪ್ರಸಾದೇನ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ
ಲಿಂಗೈಕ್ಯಪ್ರಸಾದಿ !