ನೀರಿಲ್ಲದ ನೆರಳಿಲ್ಲದ ಬೇರಿಲ್ಲದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೀರಿಲ್ಲದ
ನೆರಳಿಲ್ಲದ
ಬೇರಿಲ್ಲದ
ಗಿಡುವ
ತಲೆಯಿಲ್ಲದ
ಮೃಗ
ಬಂದು
ಮೇಯಿತ್ತು.
ಕಣ್ಣಿಲ್ಲದ
ಕುರುಡನು
ಕಂಡನಾ
ಮೃಗವ.
ಕೈಯಿಲ್ಲದ
ವ್ಯಾಧನು
ಎಚ್ಚನಾ
ಮೃಗವ.
ಕಿಚ್ಚಿಲ್ಲದ
ನಾಡಿಗೊಯ್ದು
ಸುಟ್ಟು
ಬಾಣಸವ
ಮಾಡೆ
ಲಿಂಗಕ್ಕರ್ಪಿತವಾಯಿತ್ತು
ಗುಹೇಶ್ವರಾ
!