ನೀರು ? ಗಟ್ಟಿಗೊಂಡು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೀರು
ಗಟ್ಟಿಗೊಂಡು
ಮುತ್ತಪ್ಪುದಲ್ಲದೆ
ಮುತ್ತು
ನೀರಪ್ಪುದೇ
ಅಯ್ಯ
?
ಹಾಲು
ಹೆಪ್ಪುಗೊಂಡು
ತುಪ್ಪವಪ್ಪುದಲ್ಲದೆ
ತುಪ್ಪ
ಹಾಲಪ್ಪುದೇ
ಅಯ್ಯ
?
ಹೀನಜಾತಿಯಲ್ಲಿ
ಜನಿಸಿದ
ನರನು
ಗುರುವಿನ
ಕಾರುಣ್ಯದಿಂದ
ಶಿವಜಾತಶರಣನಾದ
ಬಳಿಕ
ಮರಳಿ
ನರನಪ್ಪನೇ
ಅಯ್ಯ
ಅಖಂಡೇಶ್ವರಾ.