ನೀರ ಕಮಲಮಧ್ಯದೊಳಗೊಂದು ಮಂಟಪದೊಳಗೊಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೀರ
ಮಂಟಪದೊಳಗೊಂದು
ನಿರಾಳ
ಕಮಲವಿರ್ಪುದ
ಕಂಡೆ.

ಕಮಲಮಧ್ಯದೊಳಗೊಂದು
ನಿರಾಲಂಬ
ಕೋಶವಿರ್ಪುದ
ಕಂಡೆ.

ಕೋಶಮಧ್ಯದೊಳಗೊಂದು
ನಿರುಪಮ
ಮಾಣಿಕ್ಯದ
ಸಿಂಹಾಸನವ
ಕಂಡೆ.

ಸಿಂಹಾಸನದ
ಮೇಲೆ
ಮೂರ್ತಿಗೊಂಡು
ಬೆಳಗುವ
ನಮ್ಮ
ಅಖಂಡೇಶ್ವರನೆಂಬ
ನಿರವಯ
ಪರಬ್ರಹ್ಮವ
ಕಂಡು
ಪರಮಸುಖಿಯಾಗಿರ್ದೆನು.