ನುಡಿಯಲ್ಲಿ ನುಡಿಯಂತೆ ಎರಡು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನುಡಿಯಲ್ಲಿ
ಎರಡು
ನುಡಿಯನು;
ನಡೆಯಲ್ಲಿ
ಎರಡು
ನಡೆಯನು;
ನುಡಿಯಂತೆ
ನಡೆ
ವಿಸ್ತರಿಸುವ;
ನಡೆಯಂತೆ
ನುಡಿ
ವಿಸ್ತರಿಸುವ
;
ಹಿಡಿವನು
ಗುರುಲಿಂಗಜಂಗಮ
ದಾಸೋಹವ.
ಬಿಡುವನು
ಹೊನ್ನು
ಹೆಣ್ಣು
ಮಣ್ಣೆಂಬ
ತ್ರಿಮಲದಾಸೆಯ.
ಇಂತಪ್ಪ
ವೀರಮಾಹೇಶ್ವರನನೇನೆಂಬೆನಯ್ಯ
ಅಖಂಡೇಶ್ವರಾ.