Library-logo-blue-outline.png
View-refresh.svg
Transclusion_Status_Detection_Tool

ನೆನಹಿಗೆಬಾರದ ವಸ್ತುವ ವಸ್ತುವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ನೆನಹಿಗೆಬಾರದ
ವಸ್ತುವ
ನೆನವಪರಿ
ಇನ್ನೆಂತೋ
!
ಭಾವಕ್ಕೆಬಾರದ
ವಸ್ತುವ
ಭಾವಿಸುವಪರಿ
ಇನ್ನೆಂತೋ
!
ನೆನೆಯದೆ
ಭಾವಿಸದೆ
ಎನ್ನೊಳಗೆ
ಬಯಲುರೂಪವಾಗಿ
ತೋರಿದನು
ನೋಡಾ
ಅಖಂಡೇಶ್ವರ.