ವಿಷಯಕ್ಕೆ ಹೋಗು

ನೆನೆವಡೆ ಮನವಿಲ್ಲ. ತನುವಿನಾಸೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ನೆನೆವಡೆ ಮನವಿಲ್ಲ. ತನುವಿನಾಸೆ ಮುನ್ನಿಲ್ಲ
ನೆನೆವ ಮನವ ನೇತಿ ಮಾಡುವ ಘನಕ್ಕೆ ಘನವನೇನೆಂಬೆನಯ್ಯಾ ? ತನ್ನಿಂದ ತಾನಾದುದು ಭಿನ್ನವಿಲ್ಲದೆ ನಿಂದ ನಿಜವು ! ಅನಾಯಾಸದಿರವಿಂಗೆ ಬೆರಗಾದೆ ಗುಹೇಶ್ವರಾ.