ನೆಲನಿಲ್ಲದಠಾವಿನಲ್ಲಿ ಬೀಜವಿಲ್ಲದ ಮರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೆಲನಿಲ್ಲದಠಾವಿನಲ್ಲಿ ಬೀಜವಿಲ್ಲದ ಮರ ಹುಟ್ಟಿತ್ತು. ಅದು ಹೂವಿಲ್ಲದೆ ಕಾಯಾಯಿತ್ತು
ಕಾಯಿಲ್ಲದೆ ಹಣ್ಣಾಯಿತ್ತು ಹಣ್ಣಿಲ್ಲದ ಸವಿರುಚಿಯ ಅಲ್ಲಮನುಂಡು ತೃಪ್ತಿಯಾದ ಗುಹೇಶ್ವರನಲ್ಲಿ !