ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ನೆಲನಿಲ್ಲದ ನಿರ್ಮಲದ ಚಿದ್ಭೂಮಿಯಲ್ಲಿ ಸ್ವಯಂ ಜ್ಞಾನಶಿಖಿ ಉದಯವಾಯಿತ್ತು ನೋಡಾ. ಆ ಸ್ವಯಂ ಜ್ಞಾನಶಿಖಿ ಊಧ್ರ್ವಲೋಕಕ್ಕೆ ಹೋಗಿ
ವ್ಯೋಮಾಮೃತ ಪ್ರಸಾದವನುಂಡು
ನಾಮ ರೂಪು ಕ್ರೀಗಳನಳಿದು ನಿರವಯವಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.