ವಿಷಯಕ್ಕೆ ಹೋಗು

ನೇಮಸ್ತನರಿವು ಪ್ರಪಂಚಿನಲ್ಲಿ ಹೋಯಿತ್ತು.

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೇಮಸ್ತನರಿವು
ಪ್ರಪಂಚಿನಲ್ಲಿ
ಹೋಯಿತ್ತು.
ಭಕ್ತನ
ಅರಿವು
ಸಮಾಧಾನದಲ್ಲಿ
ಹೋಯಿತ್ತು.
ಜಂಗಮದ
ಅರಿವು
ಬೇಡಿದಲ್ಲಿ
ಹೋಯಿತ್ತು.
ಇಂತು_ಕ್ರಿಯಾಗಮದೊಳಗೆ
ಅವಂಗವೂ
ಇಲ್ಲ.
ಗುಹೇಶ್ವರಾ
ನಿಮ್ಮ
ಶರಣರಪೂರ್ವ.