ನೇಮಸ್ಥ ಲಿಂಗವನರಿಯ, ಸೂಳೆಯ

ವಿಕಿಸೋರ್ಸ್ದಿಂದ



Pages   (key to Page Status)   


ನೇಮಸ್ಥ ಲಿಂಗವನರಿಯ
ಸೂಳೆಯ ಮಗ ತಂದೆಯನರಿಯ. ಪಿತೃಕಾರ್ಯ ಮಹಳವ ಮಾಡುವಲ್ಲಿ ಆರ ಹೆಸರ ಹೇಳಿ ಮಾಡುವನಯ್ಯಾ ? ಗುಹೇಶ್ವರಾ
ನಿಮ್ಮನರಿಯದವರನು ಉಭಯಭ್ರಷ್ಟರೆಂಬೆ.