ನೋಟದ ಸುಖ ಉಳ್ಳನ್ನಬರ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನೋಟದ ಸುಖ ಉಳ್ಳನ್ನಬರ ಬೆರಸಲೆಲ್ಲಿಯದೊ? ಬೆರಸುವ ಭರ ಉಳ್ಳನ್ನಬರ ತವಕ ಹಿಂಗದು. ನಿಮ್ಮ ನೋಡಿ ಕೂಡಿ ಸೈವರಗಾದ ಸುಖವ
ಏನೆಂದುಪಮಿಸುವೆ ಗುಹೇಶ್ವರಾ ?