ವಿಷಯಕ್ಕೆ ಹೋಗು

ನೋಟವಾಗದ ಮುನ್ನ ಬೇಟವಾಯಿತ್ತು.

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೋಟವಾಗದ ಮುನ್ನ ಬೇಟವಾಯಿತ್ತು. ಬೇಟವಾಗದ ಮುನ್ನ ಕೂಟವಾಯಿತ್ತು. ಕೂಟವಾಗದ ಮುನ್ನ ಬಸುರಾಯಿತ್ತಯ್ಯ. ಬೇನೆ ತೋರದ ಮುನ್ನ ಬೆಸನಾಯಿತ್ತಯ್ಯ. ಬೆಸಲಾದ ಶಿಶುವೆದ್ದು ತಂದೆಯನಪ್ಪಲು ಪಶುಪತಿ ಐಕ್ಯವಾದುದು ಸೋಜಿಗವಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.