ವಿಷಯಕ್ಕೆ ಹೋಗು

ನೋಡಿಹೆನೆಂದಡೆ ದೃಷ್ಟಿ ಕೊಳ್ಳದು.

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೋಡಿಹೆನೆಂದಡೆ ದೃಷ್ಟಿ ಕೊಳ್ಳದು. ಪೂಜಿಸಿಹೆನೆಂದಡೆ ಪೂಜೆಗೊಳ್ಳದಿನ್ನೆಂತೊ ! ಅರಿದೆನೆಂದಡೆ ಏನೂ ಇಲ್ಲ
ಘನದೃಷ್ಟಿ ಕೂಡಲಚೆನ್ನಸಂಗಾ ಈ ಉಭಯಗೆಟ್ಟ ಲಿಂಗಾರ್ಚನೆ.