ನೋಡಿ ನೋಡಿ ಲಿಂಗಧ್ಯಾನವೆನ್ನ

ವಿಕಿಸೋರ್ಸ್ದಿಂದ


Pages   (key to Page Status)   

ನೋಡಿ ನೋಡಿ ಲಿಂಗಧ್ಯಾನವೆನ್ನ ಮನ ! ರಾಗರಂಜನೆಯ ಉತುಪತಿ ಸ್ಥಿತಿಲಯ ನಿನಗೆಂದಾದುವು. ರಾಗರಂಜನೆಯ ಪೂಜೆ ಎನ್ನ ಮನ ! ಕೂಡಲಸಂಗಮದೇವಾ
ಅಹಾ
ಎನ್ನ ಮನ ! 489