ಪಂಚಬ್ರಹ್ಮವ ಕೆಡಿಸಿತ್ತು, ಪ್ರಣವಮಂತ್ರವನೀಡಾಡಿತ್ತಲ್ಲಾ.

ವಿಕಿಸೋರ್ಸ್ದಿಂದ


Pages   (key to Page Status)   

ಪಂಚಬ್ರಹ್ಮವ ಕೆಡಿಸಿತ್ತು
ಪ್ರಣವಮಂತ್ರವನೀಡಾಡಿತ್ತಲ್ಲಾ. ಕರ್ಮಂಗಳನೆ ಕಳೆಯಿತ್ತು
ಕ್ರೀಗಳನೆ ಮೀರಿತ್ತಲ್ಲಾ. ಆಗಮದ ಹಲ್ಲನೆ ಕಳೆಯಿತ್ತು ಕೂಡಲಸಂಗಯ್ಯನ ಭಕ್ತಿಗಜ ಹೋ !