ವಿಷಯಕ್ಕೆ ಹೋಗು

ಪಂಚಭೂತಸಂಗದಿಂದ ಜ್ಯೋತಿಯಾಯಿತ್ತು. ಪಂಚಭೂತಸಂಗದಿಂದ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪಂಚಭೂತಸಂಗದಿಂದ
ಜ್ಯೋತಿಯಾಯಿತ್ತು.
ಪಂಚಭೂತಸಂಗದಿಂದ
ಕರ್ಪುರವಾಯಿತ್ತು.

ಎರಡರ
ಸಂಗವೇನಾಯಿತ್ತು
ಹೇಳಾ
ವಾಙ್ಮನಾತೀತ
ಗುಹೇಶ್ವರಾ
?