ವಿಷಯಕ್ಕೆ ಹೋಗು

ಪಂಚೀಕೃತವೆಂಬ ಪಟ್ಟಣದೊಳಗೆ; ಈರೈದು

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪಂಚೀಕೃತವೆಂಬ ಪಟ್ಟಣದೊಳಗೆ; ಈರೈದು ಕೇರಿ
ನಾಲ್ಕೈದು ವೀಥಿ
ಅಲ್ಲಿ ಹಾವ ಕಂಡೆ. ಹಿಂಡುಗಟ್ಟಿ ಆಡುವ ಮದಗಜವ ಕಂಡೆ! ಕೇಸರಿಯ ಕಂಡು ಮನ ಬೆದರಿತ್ತು ನೋಡಾ. ಮೂವರರಸಿಂಗೆ ಇಪ್ಪತ್ತೈದು ಪರಿವಾರ
ಅಂಜಲಂಜ ಬೆಳಗಾಯಿತ್ತು ಗುಹೇಶ್ವರಾ