ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ

ವಿಕಿಸೋರ್ಸ್ದಿಂದ



Pages   (key to Page Status)   


ಪಂಚೇಂದ್ರಿಯ
ಸಪ್ತಧಾತುವನತಿಗಳೆದಲ್ಲಿ
ಫಲವೇನೊ
?
ಕಾಮ
ಕ್ರೋಧ
ಲೋಭ
ಮೋಹ
ಮದ
ಮತ್ಸರ_
ವಿಷಯವನತಿಗಳೆದಲ್ಲಿ
ಫಲವೇನೊ
?
ಇವೆಲ್ಲವ
ಕೊಂದ
ಪಾಪ
ನಿಮ್ಮ
ತಾಗುವುದು_ಗುಹೇಶ್ವರಾ