ಪಡೆವುದರಿದು ನರಜನ್ಮವ, ಪಡೆವುದರಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಪಡೆವುದರಿದು ನರಜನ್ಮವ
ಪಡೆವುದರಿದು ಹರಭಕ್ತಿಯ
ಪಡೆವುದರಿದು ಗುರುಕಾರುಣ್ಯವ
ಪಡೆವುದರಿದು ಲಿಂಗಜಂಗಮಸೇವೆಯ
ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.