ಪದಾರ್ಥ ಪ್ರಸಾದವಾಗದು, ಇದೆಂತೊ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಪದಾರ್ಥ ಪ್ರಸಾದವಾಗದು
ಇದೆಂತೊ ? ಪ್ರಸಾದ ಪದಾರ್ಥವಾಗದು ಇದೆಂತೊ ? ಪ್ರಸಾದ ಪದಾರ್ಥವಾಗದ ಪರಿಯ ಪದಾರ್ಥ ಪ್ರಸಾದವಾಗದ ಪರಿಯ_ ಇಂತೀ ಉಭಯದ ವಿವರವ
ಕೂಡಲಚೆನ್ನಸಂಗಯ್ಯಲ್ಲಿ ಬಸವಣ್ಣನನೆ ಕೇಳಬೇಕು.