ಪರಂಜ್ಯೋತಿಯಪ್ಪ ಮಹಾಲಿಂಗವ ಮರೆದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪರಂಜ್ಯೋತಿಯಪ್ಪ
ಮಹಾಲಿಂಗವ
ಮರೆದು
ಜಡತನುವಾನೆಂಬ
ಆಣವವೈರಿಯ
ಗೆಲುವಡೆ
ಚಿತ್‍ಸ್ವರೂಪಿ
ಶ್ರೀಜಂಗಮಪಾದವನೊಡನೆ
ಪಿಡಿವುದಯ್ಯಾ.
ಚಿತ್‍ಕೈಲಾಸವನೈದುವಡೆ
ಜಂಗಮಪಾದವೆ
ಮಹಾದ್ವಾರವಾಗಿಪ್ಪುದಯ್ಯಾ.

ಜಂಗಮಪಾದವೆ
ಭವಜಡಧಿಗೆ
ಹಡಗವಾಗಿಪ್ಪುದಯ್ಯಾ.
`ಅರಾತಿಂ
ತರೇಮ
ಶಿವಲೋಕಸ್ಯ
ದ್ವಾರಂ...'
ಎಂದುದಾಗಿ
ಕೂಡಲಚೆನ್ನಸಂಗಮದೇವಾ
ಇಂತಪ್ಪ
ಪಾದವಿಡಿದು
ಪವಿತ್ರರಾದ
ಸದ್ಭಕ್ತರ
ಸಂಗವನೆನಗೆ
ಕರುಣಿಸು