Library-logo-blue-outline.png
View-refresh.svg
Transclusion_Status_Detection_Tool

ಪರಮಾರಾಧ್ಯರ ಭಾವ ಅಂತಿರ್ದಡೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪರಮಾರಾಧ್ಯರ
ಭಾವ
ಅಂತಿರ್ದಡೆ
ಆಗಬಹುದು:
ನುಡಿದ
ತೆರದಿ
ನೋಡುವ
ಭಕ್ತರ
ಮನಕ್ಕೆ
ಸಂಶಯ;
ನೋಡುವ
ರಾಜಕುಮಾರರಿಗೆ(ರಾಜಕುಮಾರಿಗೆ?)
ವಿಪರೀತ
ಉಪದ್ರವ.
ಇದು
ಕಾರಣ_ಗುರು_ಶಿಷ್ಯರಲ್ಲಿರ್ಪುದೆ
ಲೇಸು
ಕೂಡಲಚೆನ್ನಸಂಗಮದೇವಾ.