ಪರುಷದ ಪುತ್ಥಳಿಗೆ ಕಬ್ಬುನದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪರುಷದ ಪುತ್ಥಳಿಗೆ ಕಬ್ಬುನದ ಆಭರಣಗಳುಂಟೆ ಅಯ್ಯಾ ? ಲೋಕದೊಳಗೆ ಲಿಂಗ
ಲಿಂಗದೊಳಗೆ ಲೋಕವಾದಡೆ ಹಿಂದಣ ಪ್ರಳಯಂಗಳೆಂತಾದವು ? ಇನ್ನು ಮುಂದಣ ಪ್ರಳಯಗಳಿಗಿನ್ನೆಂತೊ ? ಲೋಕವು ಲೋಕದಂತೆ
ಲಿಂಗವು ಲಿಂಗದಂತೆ
ಈ ಉಭಯ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ