ವಿಷಯಕ್ಕೆ ಹೋಗು

ಪಾದೋದಕ ಪಂಚೇಂದ್ರಿಯಾರ್ಚನೆ, ಲಿಂಗೋದಕ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಪಾದೋದಕ ಪಂಚೇಂದ್ರಿಯಾರ್ಚನೆ
ಲಿಂಗೋದಕ ಅಂಗಾರ್ಚನೆ
ಪ್ರಸಾದೋದಕ ಘ್ರಾಣಾರ್ಚನೆ- ಲಿಂಗೋದಕ
ಪಾದೋದಕ
ಪ್ರಸಾದೋದಕ ಈ ತ್ರಿವಿಧೋದಕವ ಈ ಕ್ರಮವರಿದಲ್ಲದೆ ಮುಟ್ಟಲಾಗದು ಕೂಡಲಚೆನ್ನಸಂಗಮದೇವಾ.