ಪಾದ ಬಾಹು ಮೊದಲಾಗಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಾದ
ಬಾಹು
ಮೊದಲಾಗಿ
ಎಲ್ಲ
ಪ್ರಸಾದಿಯಾಗಿರಬೇಕು.
ಖೇಚರಭೇದದಿಂದ
ಗೂಢ
ಪ್ರಸಾದಿಯಾಗಿರಬೇಕು.
`ಶಯನಾನ್ಯಂ

ಚರೇತ್'
ಪ್ರಸಾದಿಯಾಗಿರಬೇಕು.
`ನಾಸಿಕಾನ್ಯಂ

ಚರೇತ್'
ಪ್ರಸಾದಿಯಾಗಿರಬೇಕು.
`ಕರ್ಣಾನ್ಯಂ

ಚರೇತ್'
ಪ್ರಸಾದಿಯಾಗಿರಬೇಕು.
`ನೇತ್ರಾನ್ಯಂ

ಚರೇತ್'
ಪ್ರಸಾದಿಯಾಗಿರಬೇಕು.
`ಜಿಹ್ವಾನ್ಯಂ

ಚರೇತ್'
ಪ್ರಸಾದಿಯಾಗಿರಬೇಕು.
`ಆರೋಹಿತಾವರೋಹಿತಾನ್ಯಂ

ಚರೇತ್'
ಪ್ರಸಾದಿಯಾಗಿರಬೇಕು.
ಇದು
ಕಾರಣ
ಕೂಡಲಚೆನ್ನಸಂಗಯ್ಯನ
ಪ್ರಸಾದಿಯ
ಪ್ರಸಾದದಿಂದ
ಬದುಕಿದೆನು.