ಪಾಲುಂಡ ಸವಿಯ ಮೇಲು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಪಾಲುಂಡ
ಸವಿಯ
ಮೇಲು
ಪಂಕ್ತಿಯ
ಹೇಳಬಹುದಲ್ಲದೆ
ಸುಖದ
ಸೋಂಕಿನ
ಸ್ವಾನುಭಾವವ
ಹೇಳಬಾರದು
ಕೇಳಬಾರದು.
ಇಂಬಿನ
ಸೋಂಕು
ಸಂಬಂಧವರಿದ
ಬಳಿಕ
ಉಪಚಾರವುಂಟೆ
?
ಕೂಡಲಚೆನ್ನಸಂಗಯ್ಯನರುಹಿದಡರಿವೆನಲ್ಲದೆ
ಎನಗೆ
ಬೇರೆ
ಸ್ವತಂತ್ರಜ್ಞಾನವಿಲ್ಲ.