ಪಿಂಡವೇ ಆದಿಯಾಗಿ, ಜ್ಞಾನವೇ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಪಿಂಡವೇ ಆದಿಯಾಗಿ
ಜ್ಞಾನವೇ ಶೂನ್ಯವಾಗಿ
ಆದಿ ಅಂತ್ಯಗಳೆರಡು ಮಧ್ಯದಲ್ಲಿ ನಿಲ್ಲಲು ನೂರು ಒಂದರ ಮೇಲೆ ನಿಂದು ಒಂದೇ ನೂರಾಗಿ ನಿಂದ ಮೇಲೆ ನೂರೊಂದೆಂಬುದಿಲ್ಲವಾಗಿ ಕೂಡಲಸಂಗಮದೇವನೆಂಬ ಸೊಲ್ಲು ಇಲ್ಲ.