Library-logo-blue-outline.png
View-refresh.svg
Transclusion_Status_Detection_Tool

ಪಿಂಡಾಕಾಶದೊಳು ಅಖಂಡ ಜ್ಞಾನಸೂರ್ಯನುದಯವಾಗಲು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಪಿಂಡಾಕಾಶದೊಳು ಅಖಂಡ ಜ್ಞಾನಸೂರ್ಯನುದಯವಾಗಲು
ಪಿಂಡದೊಳ ಹೊರಗೆ ತಾನಾಗಿ
ತಂಡತಂಡದ ಭವ ತಿಮಿರವ ಖಂಡಿಸಿತ್ತು ನೋಡಾ. ಆ ಅಖಂಡ ಜ್ಞಾನಜ್ಯೋತಿಯಿಂದ ಅಪ್ರಮಾಣಲಿಂಗದಲ್ಲಿ ನಿಃಪತಿಯಾದಾತನೇ ನಿಜಶರಣನೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.