Transclusion_Status_Detection_Tool

ಪಿಂಡ ಬ್ರಹ್ಮಾಂಡವನು ಕಂಡು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಪಿಂಡ ಬ್ರಹ್ಮಾಂಡವನು ಕಂಡು ನುಂಗಿದ ಆಕೆ ಪಿಂಡ ಬ್ರಹ್ಮಾಂಡದ ಪ್ರಪಂಚ ಸೋಂಕಳು ನೋಡಾ. ಪಿಂಡ ಬ್ರಹ್ಮಾಂಡದ ಒಳಹೊರಗೆ ತಾನಾಗಿ ಅಖಂಡಿತನ ನೆರೆದು ಅಚ್ಚಲಿಂಗೈಕ್ಯಳಾದಳು ನೋಡಾ. ಇದು ಶರಣಸತಿ ಲಿಂಗಪತಿಯ ಸಂಯೋಗವೆಂದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.