ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬೬
ಅಕಬರಬೀರಬಲ ಚಾತುರವಾದ ವಿನೋದಕಥೆಗಳು.

ತರಮೇಲಿಂದ ? ಎಂದು ಕೇಳಿದನು ಆ ಕೂಡಲೆ ಬೀರಬಲನು ( ಸರಕಾರ ! ಶತ್ರುಗಳು ಮದ್ದಾನೆಗಳನ್ನು ಹತ್ತಿಕೊಂಡು ಬಂದಿರುವರು ಅವು ತಮ್ಮ ಸೊಂಡಿಯಿಂದ ತಮ್ಮ ತಲೆಯಮೇಲೆ ಮಣ್ಣು ತೂರಿಕೊಳ್ಳುತ್ತವೆ ತಾವು ತು ರಗಾರೂಢರಾಗಿರುವಿರಿ, ತುರಗಗಳು ತಮ್ಮ ಖುರಪುಟಗಳಿಂದ ಭೂಮಿಯ ನ್ನು ಕೆದರುತ್ತವೆ ಇದರಿಂದ ಕತ್ರುಗಳು ಮಣ್ಣುಪಾಲಾಗುವರು ಎಂದು ಸೂಚಿತವಾಗುವದು ಎಂದು ಉತ್ತರಕೊಟ್ಟನು ಬೀರಬಲನ ಹೇಳಿಕೆಯಂತೆ ಬಾದಶಹನಿಗೆ ಜಯವಾಗಲು ಅವನು ಬೀರಬಲನಿಗೆ ಅತಿಶಯ ಮಾರಿತೋಷ ಕವನ್ನು ಕೊಟ್ಟನು.
(೨೧೫ ದೇವರು ವಾಕನಿವೃತ್ತಿ ಮಾಡುವವ ಜಲವಾಹಕ ಭಾರವಾಹಕ)
ಒಂದು ಸಾರೆ ಬಾದಶಹನು ಬೀರಬಲನನ್ನು ಕುರಿತು. - ದೇವರಂತೆ ಪೂಜಿಸಗೊಳ್ಳುವವನೂ ಪಾಕನಿಷ್ಪತ್ತಿ ಮಾಡಬಲ್ಲವನೂ ಜಲವಾಹಕನೂ, ಭಾರವಾಹಕನೂ ಆಗಿರುವ ಒಬ್ಬ ಮನುಷ್ಯನನ್ನು ನಾಳವಾತಃಕಾಲದಲ್ಲಿ ತಂದುಕೊಡು ! ಎಂದು ಅಪ್ಪಣೆ ಮಾಡಿದನು ಆಗ ಬೀರಬಲನು ಒಬ್ಬ ಬ್ರಾ ಹ್ಮಣನನ್ನು ತಂದು ನಿಲ್ಲಿಸಿದನು. ಆಗ ಅವನಲ್ಲಿದ್ದ ಗುಣಗಳನ್ನು ವಿಸ್ತರಿಸಿ ಹೇಳು ಎಂದನು, ಅದಕ್ಕೆ ಬೀರಬಲನು ಚಾತುರ್ವಣ್ರಗಳಲ್ಲಿ ಕೇವ್ಯವಾದ ಬ್ರಹ್ಮಕುಲದಲ್ಲಿ ಇವನು ಜನಿಸಿದ್ದರಿಂದ ದೇವರಂತೆ ಪೂಜೆಗೊಳ್ಳುತ್ತಾನೆ, ಯಾವತ್ತೂ ಜನರುಬ್ರಾಹ್ಮಣನ ಹಸ್ತದಿಂದ ಭೋಜನ ಕೈಕೊಳ್ಳುವದರಿಂದ ಪಾಕ ನಿವೃತ್ತಿಕಾರನಾಗಿರುವನು ಎಲ್ಲರಿಗೂ ತೀರ್ಥದಿಂದ ಪ್ರೇಕ್ಷಿಸಿ ಕು ದ್ಧಮಾಡುತ್ತಿರುವದರಿಂದ ಜಲವಾಹಕನೂ ಆಗಿರುವನು ಮತ್ತು ತಲೆಯು, ಮೇಲೆ ಒಜ್ಜೆಯನ್ನು ಹೊತ್ತುಕೊಂಡು ತೀರ್ಥಾಟನೆ ಮಾಡುತ್ತಿರುವದ ರಿಂ ದ ಭಾರವಾಹಕನೂ ಆ ಗಿರುವನು ಆದ್ದರಿಂದ ಸಮಯಬಂದಾಗ ಬ್ರಾಹ್ಮಣ ನನ್ನೇ ಕೆಲಸಕ್ಕೆ ನಿಯಮಿಸಿಕೊಳ್ಳಬೇಕು, ಅಂದರೆ ನಾಲ್ಕು ಕೆಲಸಗಳೂ ನಡೆ ಯುವವು ಎಂದು ಹೇಳಿದನು.

-[೨೧೬. ನಾನು ಅವಳನ್ನು ಮರೆತು ಬಿಟ್ಟೇನು]-

ಒಂದು ದಿವಸ ಬಾದಶಹನು ಬೀರಬಲ್ಲ ! ನಿನ್ನ ಪತ್ನಿಯು ಒಳ್ಳೆ ಸು ಸ್ವರೂಪಿ ಯಾಗಿದ್ದಾಳೆ ಎಂದನು. ಆ ಕೂಡಲೆ ಬೀರಬಲನು ಖಾವಂದ ? ನಾನು ಪ್ರಥಮದಲ್ಲಿ ಹಾಗೆಯೇ ತಿಳಿದುಕೊಂಡಿದ್ದನು ಆದರೆ ಯಾವಾಗ ನಿ ಮ್ಮ ಅರ್ಧಾಂಗಿಯರನ್ನು ನೋಡಿದನೋ ಆಗ ನಾನು ಅವಳನ್ನು ಮರತು ಬಿಟ್ಟೆನು, ಎಂದು ಉತ್ತರಕೊಟ್ಟನು. ಬಾದಶಹನು ನಿರುತ್ತರನಾದನು.