ವಿಷಯಕ್ಕೆ ಹೋಗು

ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, ಕಾಲಮಕ್ಷಯಂ || ೧ | ವಿಂದುದಾಗಿಇಂಥಾಭವಿಯ ಮಿಶ್ರಣಮಾಡಿದಭಕ್ಕೆ ನು ಚಂದ್ರಸೂರರುyಸರಿಯಂತರ ! ಮಹಾಘೋರ ನರಕದಕುಳಿಯಲ್ಲಿ ಬಿದ್ದು || ಮುಳುಗುತೇಲುತ್ತತಡಿಯಕೆರಲರಿಯದೆ ! ಭಾಧೆಪಡುತ್ತಾಯಿ ರ್ದರಯ್ಯಾ ಅಖಂಡೇಶ್ವರಾ || ೭೫ !! ನೆರೆಹೊಲ್ಲದುರಾಚಾರಿಗಳ | ನೆರೆಹೊ ಇಜಾರಚರರ | ನೆರೆಹೊಲ್ಲಬಹ್ಮಹತ್ಯಕಾರರ !! ನೆರೆಹೊಲಸುರಿಯಭೆ ಜಂಗರ | ನೆರೆಹೊಗುರುತಲ್ಪಕರ | ನೆರೆಹೊಲ್ಲಹುಸಿಯಡಂಬಕರ | ಅ ದೇನು ಕಾರಣವೆಂದರೆ ! ಬಿರುಗಾಳಿಯಸಂಗದಿಂದಜೋತಿಯುಅಳಿದುಹೋ ಗುವಂತೆ | ಇಂತಪ್ಪಪಂಚಮಹಾಪಾತಕರನೋಡಲಾಗದಯ್ಯಾ ಆಖಂಡೇ ಇರಾ || ೭೬ || ಮಾಡಬಾರದುಮಾಡಬಾರದು ಗುಣಹೀನಮತಿಭ್ರಷ್ಟ ರಸಂ ಗವಮಾಡಬಾರದು ಮಾಡಬಾರದುವಾಶಬದ್ದಕೋಶಜೀವರಸಂಗವ ಮಾಡ ಬಾರದುಮಾಡಬಾರದುವುಸಿಡಂಬಕರಹುಸಿಪುಂಡರಸಂಗವಮಾಡಿದರೆ 1 ಭ ವದಲ್ಲಿಘಾಸಿಯಲ್ಲದೆಮುಕ್ತಿಯಡೆದೊರಿಯದಯಾ ಅಖಂಡೇಶ್ವರಾ | ೭೭ || ಒಬ್ಬರನೊಬ್ಬರುಬಯ ಸತಿರ್ಪರುನೀವು ಕೇಳಿರೋ | ಮನಮನತಾರ್ಕಣ್ಣ ವಾಗದವರಸಂಗವದ್ಯಾತರಸಂಗ | ಬುದ್ದಿ ಬುದ್ದಿ ಕೊಟಸ್ಥರಾಗದವರಸಂಗ ವದ್ಯಾತರಸಂಗ | ಸೀಲAಲವಂದಾಗದವರಸಂಗವದ್ಯಾತರಸಂಗ | ಭಾವ ಭಾವವಂದಾಗದವರಸಂಗವದ್ಯಾಂತರಸಂಗ | ದುಃಸಂಗವಲ್ಲದೆ ಇಂತಪ್ಪುದು ಸೃಂಗಿಗಳಸಂದೋಹಕ್ಕೆ,ಾಡುಮುಕ್ತಿಯಕೇಡುಕಂಡ್ಯಾ ಅಯ್ತಾ ಅಖಂ ಡೇಶ್ವರಾ || ೭ || ತನ್ನ ತಾನರಿಯದೆಅನ್ಯರಗುಣಾವಗುಣಂಗಳಂತೆಣಿಸದೆ ನಕ್ಕರಶಿವಶರಣನೆಂತಪ್ಪನಯ್ಯಾಸಜೀನಸದ್ಯಾ ವಿಸಲ್ಪುರುಷರುಗಳಮನ ನೋಯುವಂತಹದುಹಾಸ್ಯನಮಾಡಿದೂಷಿಸುವನಕ್ಕರ ಶಿವಶರಣನೆಂತ ಹೃನಯ್ಯಾ ! ಗರಅಹಂಕಾರವೆಂಬಹಿರಿಯಪರತವನೇರಿ ಮರವೆಯಿಂದ ಮುಂದುಗಾಣದೆ | ಮನವರಪಂಚದಲ್ಲಿ ನಡೆದು | ಜನನಮರಣಗಳೆಂದರೆ ವಜಾಲದಲ್ಲಿ ಶಿಲ್ಕಿ ದುಃಖಪಡುವನಕ್ಕರ | ಶಿವಶರಣನೆಂತಪ್ಪನಯ್ಯಾಅಖಂಡೇ ಶರಾ || ರ್೬ | ತಂನಯಡೆಯಲ್ಲಿ ನೋಣವನರಸುವ ಮರುಳುಮಾನವನಂತ ತಂನಂಗದಮನದ ಅವಗುಣಂಗಳತೋಲಗನೂಕಲರಿಯದೆಅನ್ಯರಲ್ಲಿಯಾವ ಗುಣಂಗಳಸಂಪಾದನೆಯಮಾಡುವ ಕುಂನಿಗಳ ಮನಗೊಂಮೆ, ತೊರದರ ಯಾ ಅಖಂಡೇಶ್ವರಾ | vo | ತಂಮೊಳಗೆ ತಾವು ತಿಳಿಯರುಪರವಾದಿಗಳು ಹೇಳಿದರುಗ್ರಹಿಸರು | ದುರ್ಬುದ್ದಿಯಿಂವನಡೆದದುರಾಚಾರಿಗಳಯನಗೂ ಮೃತೋರದಿರಯಾ ಅಖಂಡೇಶ್ವರಾ || v೧ ಗಿ ಸಲ್ಲರುಸಲ್ಲರಯ್ಯಾ ಶಿವಪಥ ಕೈದುರ್ನಿತಿ ದುರ್ಗುಣಿಗಳು | ಸಲ್ಲರುಸಲ್ಲರಯ್ಯಾಶಿವಪಥಕ್ಕೆ ದುರ್ಬುದ್ದಿ