ವಿಷಯಕ್ಕೆ ಹೋಗು

ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇರ ವಚನಶಾಸ್ತ್ರವು, ಇಲ ಳಗೆಬೋಳಾಗರಿಯೆದೆಹೊರಗವೇಷದಬೋಳಿನಲ್ಲಿಸುಳಿವಅ೦ಣಗಳಕಂ ಡುಬೆರಗಾದೆನಯ್ಯಾ ! ಅದೇನುಕಾರಣವೆಂದರೆ | ತನುಕರಣೇಂದಿಯವಿ ಪ್ರಯಾದಿಗಳ 1 ಘನಮಹಾಲಿಂಗದಲ್ಲಿ ತರಹರವಾಗಿರಬಲ್ಲರೇಬೋಳು | ಹಂ ಮುಬಿಮ್ಮುಗರ ಅಹಂಕಾರವನಳಿದುಬೋಳು | ಅನಂತಕೋಟಬುಕ್ ಹ್ಯಾಂಡಗಳೊಳಹೊರಗೆ | ತುಂಬಿತಳಗಿಬೆಳಗುವ ಅಖಾಂಡ ಹರಿಪೂರ್ಣ ವಾದ ಪರಬ್ರಹ್ಮದಲ್ಲಿ ಭಾವತುಂಬಿರಬಲ್ಲಡೇಳು | ಅಂತೀಬೋಳಿನ ನವನರಿಯದೆ | ಗಂಡು ನಂತ್ರ ಮಂಡೆಯಬೋಳಿಸಿಕೊಂಡು 1 ದಿಂಡ ಯತನದಿಂದ ಕಂಡಕಂಡವರಕಡೆಕೆಲದಾಡುತ್ತಾ ! ಮದಮತ್ಸರಂಗಳು ಮುಂದುಗೊಂಡುಚರಿಸುತ್ತಾ ಬಂದಭವದಲ್ಲಿ ಮುಳುಗ್ತಾಡುತಿರ್ಸವರೆ ಬೋಳುಗಳೆಲ್ಲಾ ಜಾಳುಬೋಳುನೋಡಾ ಅಖಂಡೇಶ್ವರಾ || ೧೦೦ 1ಏ ರಕ್ತವಿರಕ್ತರೆಂದುನುಡಿದುಕೊಂಬ ಅ೦ಣಗಳೇ ನಿಮ್ಮ ವಿರಕ್ತಿಯ ಪರಿಯಂ ತುಂಟುಹೇಳಿರೋ | ಅರಿಯದಿದ್ದರೆ ಕೇಳಿರೋ 1 ವಿರಕ್ತನಾದಬಳಿಕ ಅಶನ ವ್ಯಸನವಿಷಯವಿಕಾರಕ್ಕೆ ದೂರನಾಗಿರಬೇಕು ವಿರಕ್ತನಾದಬಳಿಕವುಂನ ಹೇರಿಸಿಬಿಟ್ಟು ಹೋಂನ್ನು ಹೆಂಣುಮಂಣುಯಂಬಿವರಳಿಮುಟ್ಟದಿರಬೇಕು ವಿರಕ್ತನಾದಬಳಿಕ ಆಕಷಾಶತಾಮಸವತೊಲಗಿಸಬೇಕು | ಪರಕನಾದ ಆಕಅಹ್ಮಮದಅರಿಷಡ್ವರ್ಗಂಗಳನ ಮಾಡಬೇಕು ! ವಿರಕ್ತನಾದಬಳಿಕ ಹಂಮುಬಿಂಮುಗ‌ಅಹಂಕಾರವಕಡೆಮೆಟ್ಟಿರಬೇಕು!ವಿರಕ್ತನಾದಬಳಿಕ ಅಂಗಮನ ಪ್ರಾಣೇಂದ್ರಿಯಗಳಲ್ಲಿ ಅಜ್ಞಾನಕತ್ತಲೆಯಕಳೆದು | ಸರ್ವಾವ ಕೈಯಲ್ಲಿರಿಂಗವರ್ಪಿಸಬೇಕು! ವಿರಕ್ತನಾದಬಳಿಕಸಂಕಲ್ಪವಿಕಲ್ಪವನಳಿದು ಮನವುಮಹಾಲಿಂಗದಲ್ಲಿನಿಕ್ಷೇಹವಾಗಿರಬೇಕು | ವಿರಕ್ತನಾದಬಳಿಕ ಚಿಂತ ಭಾ೦ತಿಗಳಳಿದುಭಾವನಿರ್ಭಾವವಾಗಿಮಹಾಭವವು ನಿಜವಾಸವಾಗಿರಬೇ ಕು | ಇನ್ನುಳ್ಳರೆಪರಮವಿರಕ್ತನೆಂಬನು | ಸಾಶಾವಿರಹಿತನೆಂಬನು ವೀರ ಮಹೇಶರನೆಂಬೆನು | ಹೀಗಲ್ಲದೆಭಾಂತಿಬುದ್ಧಿಯಿಂದ | ಹರರೊಡನೆಪರ ಪರದಾರಗಮನಗಳಲ್ಲಿ | ಹರಿದಾಡುವಂಥಾಸೂಳೆಯಮಕ್ಕಳವಿರಕ್ಕೆ ರೆಂದರೆ ನಗುವರಯ್ಯಾನಮ್ಮ ಶರಣರು ಅಕಂಡೇಶ್ವರಾ In೦೩ !! ನಡವಗತಿ ಯಲ್ಲಿವಿಂಗದನಡೆಯತುಂಬಿನಡೆಯಬಲ್ಲಡೆವಿರಕ್ತರೆಂಬೆನು 1 ನುಡಿಯಕೊನೆ ಯಲ್ಲಿರಿಂಗವತುಂಬಿನುಡಿಯಬಲ್ಲರವಿರಕ್ತನೆಂಬೆನು ಮನದಕೊನೆಯಲ್ಲಿಂ ಗದನೆನಹುತುಂಬಿನೆನೆಯಬಲ್ಲರೆವಿರಕ್ತನೆಂಬೆನುಭಾವದ ಕೊನೆಯಲ್ಲಿಲಿಂಗದ ಬೆಳಗುತುಂಬಿಸುಳಿಯಬಲ್ಲರೆ ವಿರಕ್ತನೆಂಬೆನು | ಇಂತೀಲಿಂಗಾಂಗಸಮರಸ ದಪರಮಸುಖವನರಿಯದೆ | ಅರುಹುಹೀನರಾಗಿಮರವರು! ಮುಂದುಗೊಂ