ವಿಷಯಕ್ಕೆ ಹೋಗು

ಪುಟ:ಅನುಭವಸಾರವು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟೀ - ೨ ೪ m 4 A # - - - - - - - - ೧ ತಿಪದೆ | ಕರುಣೆಸತ್ತಲೆಶಾಸ್ತ್ರ ಪರಿಣತಿನಿರಾಶೆಸು೦ | ದರ ಸುಮುಖ 'ಸುಗುಣಸುಜ್ಞಾನಂಗ ೪ರಲವನೆಸೇವ್ಯಗುರುವಕ್ಕು! • ಗುರುದೇವತಾಭಕಿ ನರವೇದವಿಧಿನಿಷ್ಠೆ ವಿರತಿಮುಂತಾದನವಸುಚಾ ರಿತ್ರಂಗ | ೪ರಲವನೆ ಶಿಷ್ಯನೆನಿಸುವನು || ಒಂದುದಿನದೊಳು ಗಿವೃಂದದೊಡಗೂಡಿ ಸುಖ | ದಿಂದೊಪ್ಪುತಿ ರ್ದೊಡಾಗುರುವರೇಣ್ಯನಂಬಂದುಕಂಡಾತನುಜನಲ್ಲಿ | ೪ ಎರಡುಸದವೆರಡುಕರವೆರಡು ಭುಜವೆದೆನೆಸಲು | ವೆರಡು ನೆಲ ಸೋ೦ಕಲಾಂಗದಿಂನಮಿನಿ | ಗುರುವಯ್ಯ ಕರುಣಿಸೆನಗೆಂದ | ೫ ಮತ್ತೆ ಗುರುಪಾದಮಂಪೊತ್ತು ತಿರದೊಳುಸುಖಂ ! ಬೆತ್ತು ಕೈಮುಗಿ ದುನುತಿಸಿನರ್ಮಡಿನಲ | ವೆತ್ತು ಬೆಸಗೊಂಡನವನಂದು! & ಗುರುವೆಬಿನ್ನಪವನವಧರಿಸುಪಲವಂದದಿಂ ದಿರುತಿಪ್ಪಣಜಗವಿದೇನೆಲ್ಲಿ ಪುಟ್ಟಿ ಬಂ। ಧುರವಾಗಿತೋರುತಿಹುದಿಂತು | ೧ ಗಯೇ, ತೇಜಸ್ಸು, ಶಾಸ್ತ್ರಜ್ಞಾನ, ವೈರಾಗ್ಯ, ಸೌಂದರ, ಸೌಮ್ಯತ್ವ, ಸದ್ಯಣ, - ಬ್ರಹ್ಮಜ್ಞಾನ ಈ ಧರ್ಮಗಳುಳ್ಳವನೆ: ಸೇವಿಸಲ್ಪಡುವದಕ್ಕೆ ಯೋಗ್ಯನಾದ ಗುರು ವಾಗುತ್ತಾನೆ. ೨ ಗುರುವಿನಲ್ಲಿ ಯ ದೇವರಲ್ಲಿಯೂ ಪ್ರೀತಿ, ವೇದೋಕ್ತವಾದ ಕಟ್ಟಳೆಗಳಲ್ಲಿ ಆಸಕ್ತಿ, ಲೌಕಿಕ ವಿಷಯಾನುಭವದಲ್ಲಿ ನಿರಾಶೆ, ಮೊದಲಾದ ಒಳ್ಳೆ ಗಣ, ಒಳ್ಳೆ ನಡತೆಗಳುಳ್ಳವನೇ ಶಿಷ್ಯನೆಂದು ಹೇಳಿಸಿಕೊಳ್ಳುತ್ತಾನೆ. ಅಂಥಾ ಗ.ರು ಒಂದಾನೊಂದು ದಿನದಲ್ಲಿ ಶಿವಯೋಗಿಗಳ ಸಮೂಹದಿಂದೊಡ ಗೂಡಿ ಸಂತೋಷದಿಂದ ಕುಳಿತಿರಲಾಗಿ; ಅಂಥಾ ಶಿಷ್ಯನೊಬ್ಬನು ಬಂದು ಕಂಡು ಎರಡು ಕಾಲುಗಳು, ಎರಡು ಕೈಗಳು, ಎರಡು ಭುಜಗಳು, ಎದೆ, ಹಣೆ ಎಂಬ ಎಂ ಟು ಅಂಗಗಳು ಭೂಮಿಯನ್ನು ಸೋಂಕುವಂತೆ ಆತನಿಗೆ ನಮಸ್ಕರಿಸಿ, ಶ್ರೇಷ್ಟನಾದ ಗುರುವೇ, ನನ್ನ ಮೇಲೆ ದಯೆಯಿಡು ಎಂದು ಹೇಳಿದನು, ೫ ಮತ್ತು ಆ ಶಿಷ್ಯನು ಗರುವಿನ ಪಾದವನ್ನು ತಲೆಯ ಮೇಲೆ ಹೊತ್ತು ಸಂತೋಷ ದಿಂದ ಕೈಗಳನ್ನು ಜೋಡಿಸಿಕೊಂಡು ಸ್ತೋತ್ರಮಾಡಿ ಶತಗುಣವಾಗಿ ಉತ್ಸ ವಿಸಿ ಪ್ರಶ್ನೆಮಾಡಿದನು. ಬೋಧಕನೇ, ನನ್ನ ವಿಜ್ಞಾಪನೆಯನ್ನು ಚಿತ್ತೈಸು. ಅನೇಕ ವಿಧವಾಗಿ ತೋರುತ್ತಿ ರವ ಈ ಲೋಕವೆಂಬುವದೇನು? ಇದು ಎಲ್ಲಿ ಹುಟ್ಟಿ ಈ ರೀತಿಯಾಗಿ ಕಾಣಿಸಿ ಕೊಳ್ಳುತ್ತದೆ? ೩,೪