ಪುಟ:ಅರಮನೆ.pdf/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಕವಡೆಗಳಿಗಾಗಿ ಹುಡುಕಾಡುತಿರುವಾಗ್ಗೆ, ಹಸಗಂದಮ್ಮಗಳಂತೆ ಬಿಕುಬಿಕ್ಕುತ ಅಳುತಿರುವಾಗೈ, ವಂದೊಂದು ಸರೀರದೊಳಗೆ ಅನುಗಾಲ ವಾಸಮಾಡುತಲಿದ್ದಂಥ ದೆವ್ವ ಪೀಡೆ, ಪಿಚಾಚಿಗಳು ಜಿಹ್ವಾಗ್ರಗಳಲ್ಲಿ ಜೋತಾಡುತ ವುದುರಲು ಹಿಂದೇಟು ಹಾಕುತ್ತಿರುವಾಗ್ಗೆ ವಂದೊಂದು ಜೀವಿಗೂ ಅದರದರ ಪೂರುವ ಜಲುಮ ಕರುಮಕ್ಕನುಸಾರವಾಗಿ ತಾಯಿ ಪ್ರಾಯಶ್ಚಿತ್ತ ಯಿತರಣ ಮಾಡುತ್ತಿರುವಾಗ್ಗೆ sss.. ಹೋ.. ಹೌss ದನಿಯು ನಮ್ರುತ್ಯ ದಿಕ್ಕಿನಿಂದ ಕೇಳಿ ಬಂತು. ಅದು ಆಮಾತ್ಯಗವುಡಿಕೆ ಸಣ ಸಿದ್ದಪ್ಪನದಾಗಿತ್ತು. ಅವಯ್ಯನು ಮೋಡೋಡಿ ಬಂದು ತಾಯಿಯ ಪಾದಾರಯಿಂದಗಳಿಗೆ ಕಡಕೊಂಡು ಬಿದ್ದು ಅವ್ವಾ... ನನ್ನ ತಪ್ಪನ್ನು ಛಮಿಸು” ಯಂದು ಬೇಡಿಕೊಳ್ಳಲು ಸಿಮ್ಮಾಸನವು ವಂದು ಮೊಳ ಮುಂದಕ್ಕೆ ಚಲಿಸಿತು. ಹೇ.. ಹೌss ಯಂಬ ದನಿಯು ಅಗ್ನಿ ದಿಕ್ಕಿನಿಂದ ಕೇಳಿ ಬಂತು. ಅದು ಭಂಡಾರಿ ಸನ್ಯಾಸಪ್ಪನದಾಗಿತ್ತು. ಊ ಪ್ರಕಾರವಾಗಿ ಖಿನ್ನೊಂದು ದಿಕ್ಕಿನಿಂದ ಯಿನ್ನೊಬ್ಬಾತನೂ, ಮತ್ತೊಂದು ದಿಕ್ಕಿನಿಂದ ಮತ್ತೊಬ್ಬಾತನೂ.. ಮಗುದೊಂದು ದಿಕ್ಕಿನಿಂದ ಮಗುದೊಬ್ಬಾತನೂss ತಾಯಿಯ ಪಾದದ ಬುಡಕ್ಕೆ ಪಾವಲಿ, ಯಂಟಾಣೆ ಚೂರುಗಳಂತೆ ವುರುಳುರುಳಿ ಬಂದು ತಮ್ಮ ತಮ್ಮ ಪಾಪ ಕ್ರುತ್ಯಗಳನ್ನು ನಿಯೇದಿಸಿಕೊಂಡರು. ಸಿಮ್ಮಾಸನವು ಮೊಳ ಲೆಕ್ಕದಲ್ಲಿ ಹಲವು ಮಾರು ದೂರ ಮುಂದಕ್ಕೆ ಬಂದುದನ್ನು ಕಂಡು ಭಕುತಕೋಟಿಯು ಭೋ ಪರಾಕ್ ಯಂದು ಕೂಗಿತು. ಸಿಮ್ಮಾಸನವು ಯಿದ್ದ ಹುಬ್ಬಿನ ಪಲ್ಲಾಕಿಯು ಚಲಿಸುತss ಚಲಿಸುತ ಸಾಗಿ ಅಯ್ತಿಹಾಸಿಕ ದೂರಮ್ಮನ ಬಯಲನ್ನು ಪ್ರವೇಶ ವರಾಡಿತೆ೦ಬಲ್ಲಿಗೆ.. ತಾಯಿ ಸಿವಾಸನ ಸಮೇತ ಸಾಲ೦ಕುತ ಕಟ್ಟೆಯೇರಿದಳೆಂಬಲ್ಲಿಗೆ, ನಾನಾಯಿಧದ ಸೇವೆ ಆರಂಭಗೊಂಡಿತೆಂಬಲ್ಲಿಗೆ, ಯಿಯಿಧ ವಯೋಮಾನ, ಗಾತುರದ ಹರಕೆ ಕುರಿಗಳ ರುಂಡಗಳನು ಚೆಂಡಾಡುತಲೇ ಯಿದ್ದರೆಂಬಲ್ಲಿಗೆ ಮನಾರ ಬೆಳುದಿಂಗಳು ಕೆಂದೋಕುಳಿಯೊಳಗ ಮುಳುಗೇಳು ಚಿಗ್ಯಾಟಿಂಗ ರಾಜ ಗಡ್ಡಮಯ ನಾಂತಕ, ಪೆದ್ದಾಟಿರಾಜ ಚಿನನಿಂಗಯ್ಯನಾಯಕ, ಸುಳುವಾಯಿ ರಾಜ ಮುತ್ತಪ್ಪನಾಯಕ, ರಾಪ್ರದ ರಾಜ ಗುರುವಪ್ಪನಾಯಕ, ಬಿಳುಕಲ್ಲು ರಾಜ ಮೂಕರಂಗಪ್ಪ ನಾಯಕ,