ಪುಟ:ಅರಮನೆ.pdf/೫೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆ 0523 ತೊಟ್ಟಿಲು ಕಾಶ್ಮೀವು, ನಾಮಕರಣ ಕಾರೈವು ಅಂತೂ ಸುಸೂತ್ರವಾಗಿ ಮುಗಿದವು. ಆದರ ಆ ಮಹಾ ಮಂಗಳ ಕಾರೈವುಗಳಿಗೆ ವುಪಯೋಗಿಸಿದ್ದ ವಯಿಯಿದ್ಯಮಯ ವಸ್ತುಗಳ ಯಿಲೇವಾರಿ ಸಮಸ್ಯೆಯನ ಹೆಂಗಪ್ಪಾ ಬಿಡಿಸುವುದು?.. ಅತ್ತ ಕೂಡ್ಲಿಗಿ ವಳಗ ಯಲ್ಲಾಪ್ರಕೊರಚರಟ್ಟಿ ಕಳ್ಳಕಾಕರ ಯಿಷಯ ತುಂಬಿಕೊಂಡಿತ್ತು ಸಿವನೇ ಅಲ್ಲಿನ ಮಂದಿ ಆಕಾಸ ರಾಮಣ್ಣ ಸರಬ, ಯಿಂದರ, ಕಂಠಿ, ಜೀರಗ, ಪೋಲಾರಿ, ಅಪಾರಿಯೇ ಮೊದಲಾದ ಜೋರಾಗ್ರೇಸರನು ತಮ್ಮ ಬಾಯೊಳಗ ಯಿಟುಕೊಂಡು ವಂದೇ ಸಮಕ ನಮಲಲಕ ಹತ್ತಿದ್ದರು ಸಿವನೇ.. ಅವರಿಗೆ ಚೋರ ಸಂಬಂಧೀ ಕವುಶಲ ದಯಪಾಲಿಸಿರುವ ಆ ಪರಾಮತುಮನನ್ನು ಹೊಗಳುತಲಿದ್ದರು.. ಅದರ ಜೋಡಿ ಕುದುರೆಡವ ಕಡೇಲಿನ ದಯವ ಸಂಬಂಧೀ ಯಿಚಾರಗಳು ತಗುಲಿಕೊಂಡವು ಬೇರೆ. ಹಿಂಗಾಗಿ ಆ ಪಟ್ಟಣದ ಮಂದಿ ಚೋರರೆಂಬ ಅಪ್ಪಟ ಲವುಕಿಕದ ಕುರುತು ಯೋಚಿಸುವುದೋ, ಮೋಬಯ್ಯನೆಂಬಾತ ಸಾಂಬಯ್ಯನಾದ ಪರಿಯ ಅಲವುಕಿಕದ ಕುರುತು ಯೋಚಿಸುವುದೋ ಯಂದು ವದ್ದಾಡಲಕ ಹತ್ತಿದ್ದರು ಸಿವನೇ... ಕಳ್ಳಕಾಕರಿದ್ದರೇನೇ ಸಮಾಜಕ್ಕೆ ವಂದು ವಯ್ಯಸ್ಸು ಲಭಿಸುತಯ್ತಿ ದೊರೆಯೇ.. ಅದನಷ್ಟು ಗಂಭೀರವಾಗಿ ತಗೊಂಡು ತಲೆಗೆ ಹಚ್ಚಿಕೋ ಬ್ಯಾಡಿರಿ ಸಾಹೇಬರಾ... ಅವರು ಮೊದಲ… ಯಲ್ಲಾಪ್ರಕೊರಚರಟ್ಟಿಂಯವರದಾರ.. ಮೇಲಾಗಿ ಪೋಲಾರಮ್ಮಯಂಬ ದೇವತೆಯ ಖಾಸಾ ಮಕ್ಕಳಯಾರ.. ಅವರನ ಹಿಡಿಯೋದು ವಂದೇಮಾ.. ಗಾಳೀನ ಹಿಡಿಯೋದು ವಂದೇಯಾ.. ಅವರನ ಅವರ ಪಾಡಿಗೆ ಬಿಟ್ಟು ಬಿಡಿರಿ.. ಹಾವಿನಂಗ ವಂದೇ ಜಾಗದಾಗ ಯಿರೋ ಮಂದಿ ಅಲ್ಲ ಅದು.. ನೀವು ತಲೆ ಖರು ಮಾಡೋದಿದ್ದರ ಕುದುರೆಡವಿಗೆ ಖರು ಮಾಡುವುದು ಪಾಡನಸ್ತದ ನೋಡಿರಿ ಸಾಹೇಬರಾ.. ಯಂದು ಅತ್ತ ಬಂಗಲೆಯೊಳಗ ರಾಜಕಾರಣದ ಸಲಹೆಗಾರರಾದ ಹಣಮಂತರಾಯರು ಹೇಳಿದ್ದನ್ನು ಕೇಳಿಸಿಕೊಳ್ಳುತಲಿದ್ದ ಯಡ್ಡವರ ಮಹಾಶಯನೂ ಅಷ್ಟೇಯಾ.. ಯಾದೇ ವಂದು ನಿಲುವಿಗೆ ಬಾರದೆ ವದ್ದಾಡುತಲಿದ್ದನು.... ತಾನು ಮೊದಲೇ ವಯಿಸ್ನಾನಿಕವಾಗಿ ಯೋಚಿಸುವ ಮನುಷ್ಯನು, ತನ್ನ ಹೆಂಡತಿಯಾದರೋ ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಯಿಟ್ಟಿರುವಾಕೆಯೂ..