ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಳದಲ್ಲಿ ಕಥೆಯನ್ನು ನಿಲ್ಲಿಸಿದುದರಿಂದ ನನ್ನ ಮನಸ್ಸಿಗೆ ತುಂಬ ವ್ಯಸನವುಂ ಟಾಗುತ್ತಿರುವುದು. ಈ ಕಥೆಯು, ಕೊನೆಮುಟ್ಟುವವರೆಗೂ, ನನಗ ಸುಖವಾಗದೆಂದು ಹೇಳಲು ನಹರಜಾದಿಯು, ಈಗ ಅರುಣೋದಯವಾ ದುದರಿಂದ ಇಂದಿನರಾತಿ ), ಈ ಕಥೆಯನ್ನು ಪೂರ್ತಿಮೂಡುವೆನೆಂದು, ಈ ಳಲು ಸುಲ್ತಾನನು, ಆ ಮೂವರು ಸ್ಮಿಯರ ಮತ್ತು ಕೂಲಿಯವನ ಕ ಥೆಯನ್ನು ಕೇಳಬೇಕೆಂಬ ಕುತೂಹಲದಿಂದ, ಯಾವಮೂತನ್ನು ಆಡದೆ, ಸುಮ್ಮನೆ ಹೊರಟು ಹೋದನು. - ೩೧ ನೆ ಯ ರಾ ತಿ) ಕಥೆ , ಮರುದಿನ ದಿನರಜಾದಿಯು, ಸುಲ್ತಾನರನ್ನು ಮೊದಲು ಎಚ್. ರಗೊಳಿಸಿ, ಬಳಿಕ ಅಕ್ಕನನ್ನು ಕೂಗಿ, ಅಕ್ಕಾ! ನಿನಗೆ ನಿದ್ದೆ ಬಾರದೆ ಇದ್ದರೆ, ಆ ಮರುಜನ ಸ್ತ್ರೀಯರ ಮತ್ತು ಕೂಲಿಕಾರನ ಕಥೆಯನ್ನು ಕೊನೆಸಾಗಿಸು, ಸುಲ್ತಾನರು, ಇದಕೋಸ್ಕರವಾಗಿ ಕಾದುಕೊಂಡಿರು ವರೆಂದು ಹೇಳಲು, ನಹರಜಾದಿಯು, ಕಥೆಯನ್ನು ಹೇಳಲಾರಂಭಿಸಿದ ಳ, ಸುಲ್ತಾನರೇ ! ಜೋಶದಿಯು, ಕೂಲಿಯವನು, ಕೊಡುವುದಕ್ಕೆ ಬಂದ ರೂಪಾಯಿಗಳನ್ನು ತೆಗೆದುಕೊಳ್ಳದೆ, ಸ್ನೇಹಿತನೇ ! ನೀನು ನಮ್ಮ ಜೊತೆಯಲ್ಲಿರುವುದಕ್ಕೆ ನಾವುಗಳು ಸಮ್ಮತಿಸಿರುವುದರಿಂದ ನೀನು ಈ ರ ಹಸ್ಯವನ್ನು ಹೊರಹಾಕದೆ ಉಳಿಸಿಕೊಳ್ಳಬೇಕು. ಇದು ಅಲ್ಲದೆ ನೀನು ಅತ್ಯಂತ ವಿನಯದಿಂದಲೂ, ಎಚ್ಚರಿಕೆಯಿಂದಲೂ ನಡೆದುಕೊಳ್ಳಬೇಕೆಂ ದು, ನಾನು ಈಗಲೆ ಹೇಳುತ್ತಿರುವೆನು. ಎಂದು ಹೇಳಿದಳು, ಇಸ್ಮರ ಆಮಿನಿಯು, ತಾನು ಮೊದಲುಹಾಕಿಕೊಂಡಿದ್ದ ಮುಸುಕನ್ನು ತೆಗೆದು ಹಾಕಿ ಕೆಲಸಮೂಡುವುದಕ್ಕೆ ತಕ್ಕಹಾಗಿರುವ ಮಲಗುವಮನೆಯ, ಬಟ್ಟೆ ಗಳನ್ನು ಹಾಕಿಕೊಂಡಳು. ಕೂಡಲೇ ತಾನುತಂದ ಮಂಸವನ್ನು ಒಂ ದುಮೇಜಿನಮೇಲೆ ಇಟ್ಟುಕೊಂಡು, ಮತ್ತೊಂದರಲ್ಲಿ ಉಳಿದವದಾರ್ಥಗಳ ನ್ನು ಸಿದ್ಧಪಡಿಸಿ, ಸಾರಾಯಿಗಳನ್ನು, ಬಂಗಾರದ ಬಟ್ಟಲನ್ನು ಇಟ್ಟು ಕೊಂಡಳು. ಇಸ್ಮರಕ್ಕೆ ದೊರೆಸಾನಿಯು, ಕೂಲಿಕಾರನನ್ನು ತಮ್ಮ ಸಂಗಡ ಕೂಡಿಸಿಕೊಂಡಳು. ಹೀಗೆ ಆತನು ಸುಂದರಾಂಗಿಯರಾದ ಮ ರುಮಂದಿ ಯರಜೊತೆಯಲ್ಲಿ ಕೂತುಕೊಂಡಿರುವುದರಿಂದ ಮಹಾಸಂ