ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೯೧ ದಿಸಿ ಕಾಂದು ಹಾಕಿದೆನು. ಈಗ ನಾನು ಬದುಕುವುದು ತುಂಬ ತಾಂದ ರೆಯಾಗಿದೆ, ಎಂದು ಹೇಳಿದಳು, ಆಸ್ಟ್ರಿ ಬೆಳಗಾದುದರಿಂದ ಪ್ರಹರ ಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ರಾಣಿಯನ್ನು ಕಾಂಡಾಡಿ, ಚಮತ್ಕಾರವಾಗಿರುವ, ಈ ಕಥೆಯನ್ನು ನಾಳೆಯರಾತ್ರಿ ಗೆ ಪೂರ್ತಿ ಮಾಡಬೇಕೆಂದು ಹೇಳಿ ಹೊರಟುಯಾದನು. ೨ ನೆಯ ರಾತ್ರಿ ಕಥೆ. ಆನಂತರ ಆ ರಾಜಪುತ್ರಿಯ ಸ್ಥಿತಿಯು ಏನಾಯಿತೋ ಅದನ್ನು ತಿಳಿದುಕೊಳ್ಳ ಬೇಕೆಬಭಿಲಾಷೆಯಿಂದ, ದಿನರಜಾದಿಯು ಬೆಳಗಿನ ಜಾ ವಕ್ಕೆ ಸರಿಯಾಗಿ ಎದ್ದು, ಸಹರಜಾದಿಯನ್ನು ಕುರಿತು, ಅಕ್ಕಾ ! ನಿನ ಗೆನಿದ್ರೆ ಬಾರದೆ ಇದ್ದರೆ, ಆ ಯರಡನೆ ಕಾಂಲೆಂಡರಿನ ಕಥೆಯನ್ನು ಪೂರಿ ಮಾಡುವವರೆಗ, ನನ್ನ ಮನಸ್ಸು ಸಮಾಧಾನ ಸ್ಥಿತಿಯನ್ನು ಕೊಂದ ಲಾರದು. ಆದಕಾರಣ ದಯಮಾಡಿ ನನ್ನ ಗಾಣವನ್ನುಳುಹಂದ, ಬೇಡಿ ಕೊಳ್ಳಲು, ಪ್ರಹರಜಾದಿಯು ತಂಗಿಯ ಮೇಲಣ ವಿಶ್ವಾಸದಿಂದಲೂ, ಸುಲ್ತಾನನ ಪ್ರೀತಿಯನ್ನು ಸಂಪಾದಿಸ ಬೇಕೆಂಬ ಅಪೇಕ್ಷೆಯಿಂದಲಾ; ಮುಂಗಧೆಯನ್ನು ಹೇಳಲಾರಂಭಿಸಿದಳು. ಬಳಿಕ ಎರಡನೆ ಕಾಲೆಂಡರು ಜೋಬದಿಯನ್ನು ಕುರಿತು, ಅನಾ ! ಆರಾಜಪ್ರತಿ ಯು ಸೂರಿಯಾಗಿ ತನಗೂ, ರಾಕ್ಷಸನಿಗೂ ನಡೆದ ಯುದ್ಧ ವಿಷಯವನ್ನು ವಿವರಿಸುವ ವರೆ ಗಸುಮ್ಮನಿದ್ದು, ಬಳಿಕ ಆಕೆಯನ್ನು ಅಮಾ! ನಿನ್ನನ್ನು ನೋಡು ತಿರುವ ನಿನ್ನ ತಂದೆಯು ಇನ್ನು ನಾಣದಿಂದಿರುವನಲ್ಲ ! ಅಯೋ ! ಪ್ರತಿಪಾತ್ರಳಾದ ನಿನ್ನನ್ನು ಇಂತಹ ದುರವಸ್ಥೆಗೆ ತಂದ ನಾನು, ಆ ಜಾಸರದಾರನಂತೆ ಆಗಿಯಲ್ಲಿ ಉರಿದು ಹೋಗದೆ ಉಳಿದೆನಲ್ಲಾ ? ಎಂದು ಅಳುತ್ತಾ ವ್ಯಸನವನ್ನು ಹೊಂದಿದನು. ಅಲ್ಲದೆ ಅಭೂತವು ಅಗ್ನಿರದ ದಿಂದಾವರಿಸಿಕೊಂಡು, ನನ್ನ ಳನ್ನು ಸುಡುತ್ತಿರುವ ಕಾಲದಲ್ಲಿ ನನ್ನನ್ನು ಆ ಮಹಾವತ್ತಿನಿಂದ ಬಿಡಿಸಿ ಕೊಂಡಾಗ, ಈ ರಾಜಪುತ್ರನು ನೀನು ಮಾಡಿ ದಉವಕಾರಕ್ಕಾಗಿ, ನಿನ್ನನ್ನು ನೋಡಿ ಕೊಂಡಾಡಿದನಲ್ಲಾ ! ಎಂದು ನಾನಾ ಇನಿಧವಾಗಿ ವಾಸಿಸುಗ, ಆತನು ಅಯ್ಯೋ ! ನಾನು ಉಳಿಸಿ .