________________
اهد ಯವನ ಯಾಮಿನೀ ಏನೋದ , ಧಯುಕ್ಯವಾದ ಪರಿಮಳವನ್ನು ಬೀರುತ್ತಿರುವ ಹೂಗಿಡಗಳು, ತಂತಮ್ಮ ಬೆತಯಲ್ಲಿರುವ ಜಲವನ್ನು ಇನ್ನಿಲಿನಂತ ಮಾಧುರ್ಯಸಗಂಧಯುಕ್ಯ ವಾದುದನ್ನಾಗಿ ಮಾಡಿದ್ದುದನ್ನು ನೋಡಿದನು. ಅದುರತು ಮತ್ತೇ ನೂ ಇರಲಿಲ್ಲ. ಬಳಿಕ ಮಾರನಯಬಾಗಿಲನ್ನು ತೆರೆಯಲು ವಿಶಾಲವಾದ ಎಂದ ಪಕ್ಷಿಶಾಲೆಯನ್ನು ಕೊಂದನು. ಅದರಲ್ಲಿ ಅಪೂರ್ವವಾದ ಒ೦ದಾನೊ೦ ದು ಚಂದ ಕಾಂತ ಶಿಸಿರ್ಮಿತವಾದ ಕೊಳವಿದಿತು, ಅದರ ಸುತ್ತಲೂ, ಆಗಿಲ), 8 ಗುಧ, ಚಂದನ, ದೇವದಾರು ಎTಡಿದಲಾದ ಸುಗಂಧಯುಕ್ತ ವಾದ ಮರಗಳಿಂದ ಚೆನ್ನಾಗಿ ಹಾಡಿದ ಮುಜರಗಳಲ್ಲಿ ಚಿತ್ರ ವಿಚಿತತರಗಳಾ ದ ನಾನದಕ್ಷಿಗಳಿದ್ದವು. ಆದರೆ, ಕೋಗಿಲೆ, ಅರಗಿಳಿ, ಹಾಲುಹಕ್ಕಿ, ಶಕುನದ ದಕ್ಷಿ, ಹಂಸ, ನವಿಲುಗಳೆಂಬ ಇಂಗಾದ ಧನಿಯುಳ್ಳ ಪಕ್ಷಿಗಳ ಹೆಸರನ್ನು ಮಾತ್ರ ) ನಾನು ಬಿ ನೆಕೊರತು, ಉಳಿದ ಪಕ್ಷಿಗಳನ್ನು ನಿರಿ ಗುದಿಗೆ, ನೋಡಿರಲಿಲ್ಲ. ಆ ಚಂದರಗಳಲ್ಲಿ ಆಹಾರವನ್ನು ಜಲವನ್ನು, ತುಂಬಿ ಇದ್ದ ಚಂದ್ರಕಾಂತ ಶಿಲೆಯಬಟ್ಟಲುಗಳಿದ್ದವು. ಆದರೆ ಆ ವಿಶಾ ಲನಾದ ಪಕ್ಷಿಶಾಲೆಯನ್ನು ರಕ್ಷಿಸುವುದಕ್ಕೆ ನೂರುಮಂದಿ ಸೇವಕರಿರಬಹು ಬೆಂದು ಊಹಿಸಿದೆನೇ ಹೊರತು, ಒಬ್ಬ ಮನುಷ್ಯನಾದರೂ ಆ ಸ್ಥಳದಲ್ಲಿ ರಲಿಲ್ಲ. ಇದೆಲ್ಲವನ್ನೂ ನಾನು ನೋಡುತ್ತಿರುವಾಗಲೆ ಸಾರ್ಯಾಸ್ತಮಯ ನಾಯಿತು. ಆಗ ದಕ್ಷಿಗಳೆಲ್ಲವೂ ಮಧುರವಾಗಿ ಧನಿಮಾಡುತ್ತಾ ವಿಶ ) ಮಿಸಿಕೊಳ್ಳುವುದಕ್ಕಾಗಿ ತುತಮ್ಮ ಗಾಡುಗಳಿಗೆ ಸಾಗುತ್ತಾ ಇದ್ದವು. ನಾನು ಅವುಗಳನ್ನು ನೋಡಿ, ಅತ್ಯಾನಂದವನ್ನು ಹೊಂದಿದವನಾಗಿ ನಾಳ ಯದಿನ ಬಂಗಾರದಬಾಗಿಲು ಹೊರತಾಗಿ ಉಳಿತೆ ಬಾಗಿಲುಗಳನ್ನು ತೆರೆದು ನೋಡಬೇಕಂದುಕೊಂಡು ಹೊರಟು ನನ್ನ ಕೊಠಡಿಗೆ ಹೋದೆನು, ಬೆಳೆ ಗೆ ಎದ್ದು ನಾಲ್ಕನೆಯ ಬಾಗಿಲನ್ನು ತೆರೆದುನೆಡಲು, ನನಗೆ ಅತ್ತಾ. ರ್ಯ ವು-ಬಾಯಿತು. ಅಲ್ಲಿ ನಾಲ್ಕು ಕಡೆಯಯಾ ಸುಂದರವಾಗಿ ಕಟ್ಟಿ ರುವ ಒಂದು ಮನೆಯನ್ನು ನೋಡಿದೆನು, ಬಹಳವಾಗಿ ವಿವರಿಸಿದರೆ ಕಥಾ ಶಾರಸ್ಯವು ರುಚಿಸುವುದಿಲ್ಲವಾದುದರಿಂದ ನಾನು ಅದನ್ನು ಹೇಳಲಾರೆನು ಆದರೂ, ಆ ಕಟ್ಟಡಕ್ಕೆ ನಲವತ್ತು ಬಾಗಿಲುಗಳಿದ್ದವು. ದ ತಿವೊಂದು ಬಾಗಿಲಬಳಿಯ ಧನರಾಶಿ ಖು, ಸರಿದು ಇದ್ದಿ ತು, ಅವುಗಳು ಅತ್ಯಂತ ವಿಸ್ತಾರವಾದ ರಾಜ್ಯವನ್ನಾಳುವ ಘನವಂತನಾದ