ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

J8y ಯುನನ ಯಾಮಿನೀ ವಿನೋದ, ಎಂಬ ಬರಬೇಕಾಗಿರುವ ಮುತ್ತೈದೆಯರೂ, ಎಲ್ಲರೂ ಬಂದು ಸಿದ್ದರಾಗಿ ಕಾದು ಕಂಡಿರುವರು. ನಿನಗಿಷ್ಯನಾದ ಕಾಲದಲ್ಲಿ ನೀನು ಹತಟುಬರಬಹು ದೆಂದು ಹೇಳಿ ಇದುವರಿಗೂ ನಾನಿದ್ಧಿಯ ಕಾದುಕೊಂಡಿರುವನೆಂದಳು, ಬಿಳಿ ಕ ನಾನೂ ಅವಳ ಜೊತೆಯಲ್ಲಿ ಬಂದಿಳ ಭಾಗ್ಯವಂತರಾದ ಇತರ ಹೆಂಗಸ ರು ಹೊರಟು, ನಿರ್ಮಲವಾಗಿ ಗುಡಿಸಿ ನೀರನ್ನು ಚೆಲ್ಲಿ ತಂಗಾಗಿಮಾಡಿದ, ಮನೋಹರವಾದ ಮಾರ್ಗದಲ್ಲಿ ಬರುತ್ತಾ, ಒಂದಾನೊಂದು ದೊಡ್ಡ ಮನೆ ಯಮುಂದೆ ಪ್ರಕಟಿಸುತ್ತಿರುವ, ಒಂದು ದಿನವನ್ನು ರ್ಕನು. ಆದರೆ, ಆದೀಪದ ಬೆಳಕಿನ ಬಳಿಯ. : ನಿತ್ಯಾನಂದ ಸುಖನಾಸ ” ವೆಂದು ಬರೆದಿದ್ದುದನ್ನು, ಓಡಿಕೊಂಡೆನು. ಆ ಮುದುಕಿಯು, ಬಾಗಿಲನ್ನು ಅಟ್ಟದ ಕಡಲೆ, ಕದಗಳು ತೆರೆಯಲ್ಪಟ್ಟವು. ಆಕೆಯು, ನನ್ನನ್ನು, ಆ ಮನೆಯಾಳಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಕುಳಿತಿದ್ದ ಅತ್ಯಂ ತ ರೂಪವತಿಯಾದ ಒಬ್ಬ ಹೆಂಗಸು ನನ್ನನ್ನು ಅತ್ತಾದರದಿಂದ ಬರಮಾ ಡಿ, ಪ್ರತ್ಯುತ್ಸಾನವಂ ಕೊಟ್ಟು, ಏತಿಯಿಂದಾರಿಂಗಿಸಿಕೊಂಡು, ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡಳು. ಆಕೆಯ ಬಳಯಕ್ಷರುವವತ್ರಂ ದು ಕೊಠಡಿಯಲ್ಲಿ, ನಾನಾರತ್ನಗಳಿ - ನಿರ್ಮಿತವಾದ ಒಂದು ಸಿಂಹಾಸನ ಪೂ, ಓದಿತು. ಆಕೆಯು ನನ್ನನ್ನು ನೋಡಿ, ನೀನು ವಿವಾಹಕ್ಕೆ ಸಹಾ ಯಾರ್ಥವಾಗಿ ಬಂದಿರುವೆಯಲ್ಲ ; ಆ ವಿವಾಹವು ನಿನ್ನಿಗನುಸಾರವಾಗಿ ಗಲ್ಲದೆ ಬೇರೆ ವಿಧವಾಗಿ ನಡೆಯಬೇಕೆಂದು ಕೋರುತ್ತಿರುವೆನು. ವಸಂ ಚದಲ್ಲಿರುವ ಪುರುಷರಲ್ಲ, ಅತಂತಸುಂದರನಾದ ನನ್ನ ಸಹೋದರನಾ ದ ಪುರುಷನೋರ್ವನು, ನಿನ್ನ ರೂಪ ರೇಖಾರಾವಣಗಳನ್ನು ನೋಡಿ, ನಿನ್ನನ್ನು ವಹಿಸಿರುವುದರಿಂದ, ಆತನ ಸಖದುಃಖಗಳಲ್ಲವ, ನಿನ್ನ ಸಧೀನವೆ, ಆಗಿರುವುದು, ನೀನು ಆತನ ವಿಷಯದಲ್ಲಿ ದಯೆಯನ್ನು, ತೋರಿಸದೆ ಹೋದರೆ ಆತನು ನಿರ್ಭಾಗ್ಯನಾಗುವನು. ಆಲ್ಲದೆ ನಿನ್ನ ಸು ಗುಣಗಳೆಲ್ಲವನ್ನು ಆತನು ಚೆನ್ನಾಗಿ ತಿಳಿದುಕೊಂಡಿರುವನು, ಆದರೆ ಅವನು, ನಿನ್ನ ಸಂಬಂಧವನ್ನು ಹೊಂದುವದಕ್ಕಮ್ಮ ಮಾತ , ಯೋಗ್ಯನಲ್ಲವೆಂದು, ನಾನು ನಿಶ್ಚಯವಾಗಿ ಹೇಳುವೆನು. ಕರುಣಾಳುವಾದ ನಿನಗೆ ನನ್ನ ವಿಜ್ಞಾಪನೆಗಳು, ಸಮ್ಮತವಾದರೆ ನಾನು ಅದನ್ನು ಈಗ ನಾಗಿಯೇ ನಡೆಸ.ನಂದನನ್ನ ಭಿಮತವನ್ನು ತಿರಸ್ಕರಿಸ