ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಥೆಗಳು, ಗಿ ಯಾಗಿ ಕಮ್ಮ ಎಂದಿನಂತೆ ರಾಕ್ಷಸನ ಬಳಿಗೆ ಬಂದು ಕೂತುಕೊಂಡು, ಆತ ನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು, ರಾಜಕುವರರ ನ್ನು ಹೊರಟು ಹೋಗುವಂತೆ, ಸಂಜ್ಞೆ ಮೂಡಿದಳು. * ಒಸ್ಲಿಂದವರಿಬ್ಬರೂ ಹೊರಟು ಕಣ್ಣಿಗೆ ಕಾಣದಂತೆ ಮರೆಯಾದ ಬಳಿಕ ಸದರಿಯರನು ತನ್ನ ತಮ್ಮನಾದ ವಹಜವನನ್ನು ಕುರಿತು ಓ ತನೂ ! ಈ ಆಶ್ಚರ್ಯಕರವಾದ ಸಂಗತಿಯನ್ನು ನೋಡಿದೆಯಲ್ಲಾ! ಇದರಿಂದ ನಿನಗೆ ತೋರುವುದೇನು ? ಆ ರಕ್ಕಸನು ತನ್ನ ಚೆಂಡತಿಯು ಎಂತಹ ಪತಿವತೆಯೆಂದು ನಂಬಿಕೊಂಡಿಗುವನು. ಆದರೂ ಅವಳು ಡುವ ದುರ್ಮಗ್ರವನ್ನು ನೋಡಿದೆಯಾ ! ಎಂದು ಕೇಳಲು, ಅಣ! ಹೌದು ನೀವು ಹೇಳುವುದು ನಿಜ ! ರಾಕ್ಷಸನು ನನಗಿಂತಲೂ ನಿರ್ಭಾಗ್ಯ ಶಿರೋಮಣಿಯೇ ಹೌದು ! ಆದುದರಿಂದ ನಾವು ಯಾಚಿಸಿದಂತೆ, ನಮ್ಮ ರಾದ ಬೋಗೋಣ ! ಆದರೆ ಮದುವೆ ನೋಡಿಕೊಳ್ಳದಿರಬೇಕಾದ ಅಗತ್ಯವೇನೂ ಇಲ್ಲ. ನಮ್ಮ ನೆಂಟರ ನಿಶ್ವಾಸವು ನಮ್ಮಲ್ಲಿ ನೆಲೆಯಾಗಿ ನಿಲ್ಲುವಂತೆ ಮಾಡುವ ಒಂದು ಉಪಾಯವು ತೋರುವುದು. ಅದರಿಂದ ನನ್ನ ಹೆಂಡತಿಯರನ್ನು, ಪತಿವತೆಯರನ್ನಾಗಿ ನೋಡಿಕೊಳ್ಳಬಹುದು, ಇದು ನಿಜವಾದ ವತು, ಈಗ ನಾನು ಅದನ್ನು ನಿನಗೆ ಹೇಳುವುದಿಲ್ಲ, ಮುಂದೆ ಹೇಳಿದಾಗ ನೀವು ನನ್ನಂತೆಯೇ ಅನುಮೋದಿಸುವಿರೆಂದು ಟಾರ್ಟ ರಿರಾಜನು ಹೇಳಲು, ತಮ್ಮನ ನಾಕ್ಯವನ್ನು ಕೇಳಿ ಸುಲ್ತಾನನು ಸಂತೋ ನದಿಂದ ಅನುಮೋದಿಸಿ, ಅಸ್ಲಿಂದ ಹೊರಟು ಮರನೆಯದಿನ ತಮ್ಮರಾಜ ಧಾನಿಯ ಗುಡಾರವನ್ನು ಸೇರಿದರು. ಸುಲ್ತಾನನು ಬಂದಿರುವ ವರ್ತ ಮನವನ್ನು ಕೇಳಿ ಸಭಿಕರೆಲ್ಲರು, ಮರುದಿನ ಬಂದು ಮರ್ಯಾದೆಯಿಂದ ಎದುರುಗೊಂಡರು. ಆತನು ಅವರನ್ನು ಮೊದಲಿಗಿಂತಲೂ, ಸಂತೋಷ ದಿಂದನೋಡಿ ಮತನಾಡಿಸಿ, ನಾನಾವಿಧವಾದ ಬಹುಮನಗಳನ್ನು ಕೊಟ್ಟು ಇನ್ನು ಮುಂದೆ ಬೇಟೆಗೆ ಹೋಗಬೇಕಾದ ಅಗತ್ಯವಿಲ್ಲ. ಆದುದರಿಂದ ನಿಮ್ಮ ಸೈನ್ಯಗಳೆಲ್ಲವೂ, ಊರಿಗೆ ಹೊರಡಲೆಂದು ಆಜ್ಞಾಪಿಸಿ, ತಾವಿ ಬರ, ಕುದುರೆಯನ್ನು ಹತ್ತಿ ರಾದಧಾನಿಗೆ ಬಂದು ಸೇರಿದರು. ಹೀಗೆ ಊರಿಗೆ ಬಂದ ಸುಲ್ತಾನನು, ನೆಟ್ಟಗೆ ಅಂತಃಪುರವನ್ನು ಹೊಕ್ಕು ಸುಲಾ_ನಿಯನ್ನು ಬಂಧಿಸಿ ತನ್ನ ಪ್ರಧಾನಮಂತ್ರಿಯ ವಶವೂ