ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೦೭೭ ಅರೇಬಿರ್ಯ ನೈಟ್ಸ್ ಕಥೆಗಳು, ಮಾಡಿದನು. ಬಳಿಕ ನಿಂದುಬಾದನು, ಸಭಿಕರನ್ನು ನೋಡಿ, ತನ್ನ ಮಾ ರನೆಯ ಪ್ರಯಾಣದ ಕಥೆಯನ್ನು ಹೇಳಲಾರಂಭಿಸಿದನು. HT 2 ಸಿಂದಬಾದು ನಾವಿಕನ ಮಾರನೆ ಪ್ರಯಾಣದ ಕಥೆ. = = 3 . ಬಳಿಕ ನಾನು, ಅನುದಿಸಿದ ಸತವು, ನನ್ನ ಒಂದು ಎರಡನೆ ಪ್ರಯಾಣಗಳಲ್ಲುಂಟಾದ ಕಣ್ಮನಗಳನ್ನು ಶೀಘ್ರವಾಗಿ ಮರೆಯುವಂ ತೆ ಮಾಡಿತು. ಆದುದರಿಂದ ನಾನು ಯವನ ದೆಸೆಯಲ್ಲಿರುವ ಈ ಕಾಲದ ವ್ಯಾಪಾರಮಾಡದೆಯಾ, ಹಣವನ್ನು ಸಂಪಾದಿಸದೆಯಾ, ಇದ್ದರೆ ಮುಂದೆ ಉಂಟಾಗುವ ತೊಂದರೆಯನ್ನು ಹೇಳಲಾಗದೆಂದು, ಯಾಚಿಸಿ, ಬಾಗದಾದಿನಲ್ಲಿ ದೊರೆಯುವ ಅತ್ಯುತ್ತಮವಾದ ಸರಕುಗಳನ್ನು ತೆಗೆದು, ಬಾಲಸರನ್ನು ಸೇರಿ, ಅಲ್ಲಿ ಉತ್ತಮರಾದ ವರ್ತಕರ ಸಹವಾಸವನ್ನು ಡಿಕೊಂಡು, ಹಡಗನ್ನು ಹತ್ತಿ ಪಯಣಮೂಡುತ್ತಾ, ಅನೇಕಾನೇಕ ರೇವುಗಳಲ್ಲಿನಿಂತು, ವ್ಯಾಪಾರಮಾಡಿಕೊಂಡು, ಹೋಗುತ್ತಿರುವ ಒಂದು ದಿನ ಸಮುದ ಮಧ್ಯದಲ್ಲಿರುವಾಗ ಬಿರುಗಾಳಿಯು ಬೀಸಿ, ನಮ್ಮ ಹಡಗ ನ್ನು ದಾರಿತಪ್ಪಿಸಿತು. ಬಹುದಿನಗಳವರಿಗೂ, ಗಾಳಿಯು ಬೀಸುತ್ತಿದ್ದು ದರಿಂದ ನಾವು ಕೊನೆಗೆ, ಒಂದು ದ್ವಿಪದರೇನನ್ನು ಸೇರಿ, ಸರದಾರನಪ್ಪಣೆ ಯಂತ, ಹಡಗನ್ನು ನಿಗ್ಗಿಸಿದೆವು. ಆಗ ಆತನು ನಮ್ಮಗಳನ್ನು ನೋಡಿ, ಅಯ ! ಈ ದ್ವೀಪದಲ್ಲಿಯಾ, ಇದಕ್ಕೆ ಸೇರಿದ ಇತರವಾ yಂತಗಳಲ್ಲಿ ಯ, ಕುಳ್ಳರಾಗಿಯಾ, ಕಾಡುಜನರಕ ಮೈಮೇಲೆಲ್ಲಾ ಕೂದಲುಳ್ಳವ ರಾಗಿಯಾ, ಇರುವ ಒಂದು ಚಾತಿಯ ಸನಚರರು, ವಿಡಿತಯ ಗುಂಪುಗ ಳಹಾಗೆ ನಾಸಮೂಡುತ್ತಿರುವರು, ಆ ನನಚರರನನ್ನು ಕೊಂ ದವೆಂದು, ಅವರು ನಮ್ಮ ಗಳಮೇಲೆ ಬಹಳವಾಗಿ ಆಗ ಹಾಡುತ್ತಿರುವ