ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Lok ಯವನ ಯಾಮಿನೀ ವಿನೋದ, ಬ ಳ್ಳುವುದಕ್ಕೆ, ಇನ್ನೂ ಕೆಲವು ಕಾಲಬೇಕಾಗಿದ್ದುದರಿಂದ, ನಾವುಗಳೇ ರೂ ರಟವು. ಹೀಗೆ ಪ್ರಯಾಣ ಮಾಡಿ ಬರುತ್ತಾ ಲಕ್ಷದ್ವೀಪಗಳಲ್ಲಿ ಮೆಣಸ ನೂ, ಕನ್ಯಾಕುಮಾರಿಯ ದ್ವೀಪಗಳಲ್ಲಿ ಗಂಧದಮರ ಮತ್ತು ಇತರ ಸು ಗಂಧದ್ರವ್ಯಗಳನ್ನೂ, ಅಲ್ಲದೆ ಸಮುದ್ರದಲ್ಲಿ ಮುತ್ತು, ಹವಳ ಮೊದಲಾದ ದಿವ್ಯವಾದ ವಸ್ತುಗಳನ್ನು ತಗೆದುಕೊಂಡು, ಬಾಲಸೂರಿಗೆ ಬಂದು, ಅಲ್ಲಿಂದ ಬಾಗದಾದುಪಟ್ಟಣವನ್ನು ಸೇರಿ, ವಿಶೇಷ ಧನವನ್ನು ಸಂಪಾದಿಸಿ, ಅದರಲ್ಲಿ ಬಂದ ಲಾಭದಲ್ಲಿ ಹತ್ತರಲ್ಲೊಂದು ಭಾಗವನ್ನು ಬಡವರಿಗೆ ದಾನ ಮಾಡಿ, ಉಳಿದ ಹಣದಿಂದ ನನ್ನ ಆಸ್ತಿಯನ್ನು ಹೆಚ್ಚು ಮಾಡಿಕೊಂಡು, ಸಂತೋಷದಿಂದ ಕೂಡಿ, ನನ್ನ ಶ್ರಮವನ್ನು ಪರಿಹಾರ ಮಾಡಿಕೊಳ್ಳುತ್ತಿದ್ದ ಎಂದು ಹೇಳಿ, ಸಿಂದುಬಾದನು ಮತ್ತೊಂದು ನೂರು ಸಕ್ಷಿಸುಗಳನ್ನು ಆ ಕೂಲಿಕಾರನಾದ ಹಿಂದುಬಾದನಿಗೆ ಕೂಡಿಸಿ, ದಿವ್ಯವಾದ ಭೋಜನವನ್ನು ಮಾಡಿಸಿ ಅವರವರ ಮನೆಗಳಿಗೆ ಕಳುಹಿಸಿಕೊಡಲು, ಅವರೆಲ್ಲರೂ ತಂತಮ್ಮ ಮನೆಗಳಿಗಹೋಗಿ ಬಂದುಬಾದನ ಸಾಹಸವನ್ನು, ಆತನಿಗೆ ಸಹಾಯಮಾಡಿ ವ್ಯಸನಕರವಾದ ಗಂಡಾಂತರದಿಂದ ಉಳಿಸಿ ಕಾದಾಡುತ್ತಿದ್ದ, ಭಗವಂತನ ಗು ಜಗಳನ್ನು ಕೊಂಡಾಡುತ್ತಾ ರಾತ್ರಿಯನ್ನು ಕಳೆದು, ಬೆಳಗಾಗುತ್ತದೆ, ಕೈ ಪ್ರಕಾಲಕ್ಕೆ ಸರಿಯಾಗಿ ಸಿಂದುಬಾದನ ಮನೆಗೆ ಬರಲು, ಅತನು ಊಟ ವುದಚಾರಗಳಿಂದವರನ್ನು ಸಂತೈಸಿದ ಮೇಲೆ, ಆತನ ಆರನೆಯ ಸಮುದ್ರ ಯಾನವನ್ನು ಕುರಿತು ವಿವರಿಸಲಾರಂಭಿಸಿದನು. ನಿಂದು ಬಾದನ ಆರನೆಯ ಪ ಯಾಣ, ಹಿಂದೆ ಹೇಳಿದ ನಾಲ್ಕು ಪ್ರಯಾಣಗಳಲ್ಲಿ ನನಗುಂಟಾದ ಮಹಾ ರಾಣಗಳಲ್ಲಿ ನನಗುಂಟಾದ ಮಹಾ ವಿಪತ್ತುಗಳನ್ನು ಕಳೆದು, ನಾನು ಸ್ಥಳವನ್ನು ಸೇರಿದಮೇಲೆ ಸುಮ್ಮನಿರ ದ ಪುನಃ ದುವಾರ್ಚನೆಯ ನೆವದಿಂದ ಹೊರ ಹೊರಡಲುದ್ಯುಕ್ಯನಾದೆನು, ಸಭಿಕರೇ ಇದನ್ನು ಕೇಳಿದರೆ ನಿಮಗೆ ತುಂಬ ಆಶ್ಚರ್ಯವುಂಟಾಗಬಹುದು,