ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೫ ಇರಲಿಚಿಂತಯಿಲ್ಲ. ನಿನ್ನ ಮೇಲಿನ ಕೋಪವನ್ನು ತೀರಿಸಿಕೊಳ್ಳುವ ಮಾ ರ್ಗವು ನನಗೆ ತಿಳಿಯುವುದು. ನನಗಿಂತಲ9 ಸುಂದರನಾದ ಪುರುಷನಿಗೆ ನಿನ್ನ ಮಗಳನ್ನು ಕೊಡಬೇಕೆಂಬ ದುರಭಿಮಾನದಿಂದ, ನೀನು ಪ್ರತ್ಯುತ್ತ ರವನ್ನು ಹೇಳಿದ ಕಾರಣ, ನನ್ನ ಆಳುಗಳಲ್ಲಿ ಅತ್ಯಂತ ಕುರೂಪಿಯಾದ ಒಬ್ಬಾನೊಬ್ಬ ಅಸಹ್ಯ ಪುರುಷನು, ನಿನ್ನ ಮಗಳಿಗೆ ಗ೦ಡನಾಗುವನಂ ದು, ನಾನು ಪ್ರಮಾಣ ಪೂರ್ವಕವಾಗಿ ಹೇಳ ಬಲ್ಲೆನು, ಛೇ ! ಮಢಾ ! ಕೃತಘ್ನು ! ನನ್ನೆದುರಿಗೆ ನಿಲ್ಲಬೇಡ, ಹೊರಟುಹೋಗೆಂದು, ಗದರಿಸಲು ಮಂತ್ರಿಯು ಅಲ್ಲಣಿಸುತ್ತಾ, ತನ್ನ ಮನೆಗೆ ಬಂದನು. ಈ ದಿನ ಸುಲ್ತಾನನು ತನ್ನ ಕುದುರೆ ಯಾಳುಗಳಲ್ಲಿ, ದೊಡ್ಡ ಹೊಟ್ಟೆಯವನಾಗಿಯೂ, ಗನಾದ ಬೆನ್ನುಳ್ಳವನಾಗಿಯೂ, ಬಹು ಕು ರೂಪಿಯಾಗಿಯೂ, ಇರುವ ಒಬ್ಬ ನೊಬ್ಬ ಕುರೂಪಿಗೆ, ಮಂತ್ರಿಯನು ಗಳನ್ನು ಕೊಟ್ಟು ಮದುವೆ ಮಾಡಿಸಬೇಕೆಂದು ಆಜ್ಞಾಪಿಸಿರುವುದರಿಂದ ಸರ್ವಸನ್ನಾಹವು ನಡೆದಿರುವುದು. ವರನು ಮಟ್ಟನ ಶಾಲೆಯಲ್ಲಿ ರಾಜ ಯೋಗ್ಯವಾದ ದಿವ್ಯ ಸ್ನಾನವನ್ನು ಮಾಡುತ್ತಾ ಸಂತೋಷಿಸುತ್ತಿರುವನು. ಸಾನಾನಂತರದಲ್ಲಿ ಆತನನ್ನು ಬರಮಾಡಿಕೊಳ್ಳುವುದಕ್ಕಾಗಿ, ಬಹುವ 0 ದಿ ದೊಡ್ಡ ಮನುಷ್ಯರು ಕದುಕೊಂಡಿರುವರು. ಮಂತ್ರಿ ಪುತ್ರಿಯನ್ನು ಅಲಂಕಾರಮಾಡಿ ಬಹುಮಂದಿ ದಾದಿಯರು ಹೌದುಕೊಂಡಿರುವರು. ವಿವಾ ಹ ಮುಹೂಗ್ಯವನ್ನು ನೆರವೇರಿಸುವುದಕ್ಕಾಗಿ ಧನವಂತರ ಮನೆಯವ ರಾದ ಸಕಲ ಮುತ್ತೈದೆಯರೂ, ಬಂದು ನೆರೆದಿರುವರು. ಇಲ್ಲವೂ ನಡೆದು, ಒಂದೇ ಒಂದು ನಿಮಿಷವಾಗಿರುವುದು, ಆ ಮಂತ್ರಿಯ ಮಗಳ ನ್ನು ನಾನು ನೋಡಿರುವೆನು. ಅವಳನ್ನು ನೋಡಿದವರೆಲ್ಲರೂ ಆಶ್ಚ ಹೊಂದದಿರುವ ಮಾನವರೇ ಇಲ್ಲವೆಂದು, ನಾನು ಖಂಡಿತವಾಗಿ ಹೇಳುವೆನು ಎಂದು ಹೇಳಿದ ಯಕ್ಷಕನ್ನಿಕೆಯಮಾತನ್ನು ಕೇಳಿ ರಾಕ್ಷಸನು, ಅಮ್ಮಾ ! ಆ ಕನ್ನೆಯನ್ನು ನಾನು ಬೇರೆ ನೋಡಿಲ್ಲ, ಆದರೆ ಗಾನುಪುರುಷನಿಗೆ ಗೊ ತುಮಾಡಿರುವ ಮಂತ್ರಿ ಯ ಮಗಳು ಇಡಜನಾಗಿಯೂ, ಈ ಸುಂದರ ಪುರುಷನನ್ನು ಮದುವೆ ಮಾಡಿ ಕೊಳ್ಳುವೂದಕ್ಕೆ ಯೋಗ್ಯಳೆಂದು, ನನಗೆ ತರುವುದು, ಎಂದು ಹೇಳಲು ಯಕ್ಷಿಣಿಯ, ಹೌದು ! ಹೌದು ! ಐಗು ಸ್ವರಾಜ್ಯದ ಸುಲ್ತಾನನು ಕಾಡುತ್ತಿರುವ, “ರ ಕೃತ್ಯವನ್ನು ನಿಗದಿ