ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8vo ಯವನ ಯಾಮಿನೀ ವಿನೋದ ವಿಂಬು, ಒಂದುಕಡೆಗೆ ಹೋಗಬೇಕಾಗಿರುವುದೆಂದು ಮೊದಲೆ, ನಿನ್ನ ಸಂಗಡ ಹೇಳಿ ಕಂದನಲ್ಲ, ಎಂದು ವಿನಯದಿಂದ ಹೇಳಲು, ಆತನು ಥಕಥಕನೆ ನಕ್ಕು ಹಾವು ಮೊದಲಿನಿಂದಲೂ ಹೀಗೆ ಬುದ್ಧಿವಂತರಾಗಿದ್ದರೆ, ಬಹುಚಮ್ಮಾ ಗಿದ್ದಿತು. ಆದರೆ ತನಗುಂಟಾದ ಕೋಶವು ತಮ್ಮ ರೋಗದಿಂದಲೆ ಎಂದು, ನಾನು ಖಂಡಿತವಾಗಿ ಹೇಳುವನು. ಅಲ್ಲದೆ ನಿಮ್ಮ ತಂದೆಯು ಕಾನುನಾಡು ತಿದ್ದ ಯಾವ ಕಾರಕ, ನನ್ನ ಆಲೋಚನೆಯನ್ನು ಕೇಳದೆ ಎಂದಿಗೂ ಮಾಡಿದವನಲ್ಲ ! ಈ ಮಾತನ್ನು ನಾನೆಂದಿಗೂ ಡಂಬವಾಗಿ ಹೇಳತಕ್ಕವನಲ್ಲ. ನೀನೇ ಚೆನ್ನಾಗಿ ಯೋಚಿಸಿನೋಡು, ಉತ್ತಮರಾದ ವಿವೇಕಿಗಳಮಾತನ್ನು ಅವರ ಹಿತಭಾಷೆಯನ್ನು ಕೇಳದ, ಯಾರುತಾನೆ ತಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳಬಲ್ಲರು ? ವಿವೇಕಿಗಳ ಮಾತನ್ನು ಕೇಳದ ದಾನವನು ಎಂದಿಗೂ ಬುದ್ಧಿಶಾಲಿಯಾಗಲಾರನೆಂಬ ನಾಣ್ಣುಡಿಯೊಂದು ಇರುವುದು, ನಾನು ಈಗ ನಿಮ್ಮ ಸಾಧೀನನಾಗಿರುವುದರಿಂದ ಆಜ್ಞೆ ಮಾಡಿದರೆ ಸಾಕು ಎಂದು ನುಡಿದನು. ಬಳಿಕ ನಾನು ಆಯಾ ! ನಿನ್ನರ ಸಂಗದಿಂದ ನನಗೆ ತುಂಬ ಆಯಾಸ ಉಂಟಾಗುವುದಲ್ಲದೆ, ಕಾರ್ಯಹಾನಿಯೂ ಆಗುವುದಲ್ಲ ! ಕಲಸಮಾಡುವಹಾಗಿದ್ದರೆ ಮಾಡು, ಇಲ್ಲವಾದರೆ ಹರಡೆಂದು ಹೇಳಿದನು, ಆಗ ನನಗೆ ಕೋಪ ಉಂಟಾಯಿತೆಂದು ತಿಳಿದು, ಆತನು ತಲೆಗೆ ಕಾಬೂನು ಹಚ್ಚಿ. ನಾಲ್ಕು ಸಾರಿ ತಲೆಯಮೇಲೆ ಕತಿಯನ್ನು ಆಡಿಸಿ, ಅಯಾ ! ನೀನು ಬಹು ಆತುರದಲ್ಲಿರುವೆ. ಇಂತಹ ಆತುರದ ಕಲಸವು ಎಂದಿಗೂ, ಯೋಗ್ಯವಾದುದಲ್ಲ. ಇದು ರಾಕ್ಷಸತ್ಯ, ನಾನು ನಿನಗಿಂ ತಲೂ ದೊಡ್ಡವನಾದುದರಿಂದ, ನಿನಗೆ ಬುದ್ಧಿಯನ್ನು ಹೇಳುವ ಬಾಧ್ಯತ ಯನ್ನು ಹೊಂದಿರುವೆನೆಂದನು. ೩೪ಕ ನಾನು ಆತನಿಗೆ ನಮಸ್ಕಾರ ಮಾಡಿ ಅಯ್ಯಾ ! ಹೈರವನ್ನು ಮಾಡು. ನನಗೆ ತರೆಯಾಗಿ ಹೋಗಬೇಕಾದ ಕಾರ್ಯವಿರುವುದೆಂದು, ನಾನು ಮೊದಲೇ ನಿನಗೆ ಹೇಳಿದೆನಲ್ಲಾ ! ಎನಲು ಹೌದು, ನೀವು ಹೊರಡಬೇಕೆಂದು ಊಹಿಸಿರುವ ಕಾರ್ಯವನ್ನು ನಾನು ತಿಳಿದು ಹೇಳಲೆ ಅಥವಾ ನೀವೆಯಾದರೂ ಹೇಳುವಿರೋ, ನೀವು ಅದನ್ನು ಹೇಳಿದರೆ, ನನಗೆ ತೋರಿದಂತ ನಿಮಗೆ ಅನುಕೂಲವಾದ ಉಪಾಯವನ್ನು ಹೇಳುತ್ತಿದ್ದನು. ಈಗಲೇ ಧಯಮಾಡಿ ನನಗೆ ತಿಳಿಸಿದಲ್ಲಿ ಅದನ್ನು